daily vlog...

Описание к видео daily vlog...

ಸ್ನೇಹಿತರೆ ನಮಸ್ಕಾರ.... 🙏🙏🙏🙏ನಾನು ನಂದೀಶ ತುಮಕೂರು ನಾನು ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಓದಿರೋರಿಗೆ ಒಂದೇ ಕೆಲಸ ಆದ್ರೆ, ಓದದಲೇ ಇರೋ ನಮ್ಮಂತವರಿಗೆ ಸಾವಿರ ಕೆಲಸ ಅನ್ನೋದನ್ನ ತೋರಿಸಲು ಹೊರಟಿದ್ದೇನೆ.... ನಿಮ್ಮ ಆಶೀರ್ವಾದ ಇರಲಿ 🙏

Комментарии

Информация по комментариям в разработке