ದಶಾಜ್ಞೆಗಳು ನಾಟಕದ ಹಾಡುಗಳು || ಭಾಗ 2|| ten commandments songs|| Mariapura

Описание к видео ದಶಾಜ್ಞೆಗಳು ನಾಟಕದ ಹಾಡುಗಳು || ಭಾಗ 2|| ten commandments songs|| Mariapura

"ದಶಾಜ್ಞೆಗಳು"
TEN COMMANDMENTS
.
(The Story Of Moses)

11. ಕಂಡನೀ ಕನಸನ್ನು 00:00
12. ಕಾನನ್ ನಾಡಿನ ಜೋಸೆಫನಿಗೆ 04:33
13. ಹಾಡುವೆ ಪ್ರಭುವಿಗೆ ಗೀತೆಯ 09:59
14. ನನ್ನ ದೇವರೇ ನನ್ನ 15:28
15. ಏನಿದು ಸಖಿಯೇ 20:53
16. ಬಿಡುಗಡೆ ಮಾಡು ನನ್ನಯ 26:35
17. ಕಂಡೆವು ನಾವು ಪ್ರಭುವಿನ 32:47
18. ಜಯ ಜಯ 38:05
19. ಸಿನಾಯ್ ಬೆಟ್ಟವ 42:47
20. ಕ್ಷಮಿಸು ದೇವ ನಿನ್ನ 48:16
21. ದಶಾಜ್ಞೆಗಳ ನಿತ್ತ 53:46
.
"ದಶಾಜ್ಞೆಗಳು"
(ಬೈಬಲ್ ಆಧಾರಿತದ 2ನೇ ಧ್ವನಿ ಬೆಳಕು ಕಾರ್ಯಕ್ರಮ)
ಮರಿಯಾಪುರ, ಬೆಂಗಳೂರು
.
ಸಾಹಿತ್ಯ: ಸ್ವಾಮಿ. ಸ್ಟ್ಯಾನಿ ಬ್ಯಾಪ್ಟಿಸ್ಟ್, ಮಾಸ್ಟರ್ ಪ್ರಕಾಶ್
ಸಂಗೀತ: ಪ್ರವೀಣ್ ದತ್ ಸ್ಟೀಫನ್
ನಿರ್ದೇಶಕರು, ನಿರ್ಮಾಪಕರು: ವಂ|| ಸ್ವಾಮಿ. ಆ ತೋಮಾಸ್
.
ದಶಾಜ್ಞೆಗಳು - ಮುಖ್ಯಾಂಶಗಳು
• ಫೋಟಿಫರನ ಪತ್ನಿಗೆ ಜೋಸೆಫನ ಮೇಲಿನ ಮೋಹ
• ಜೋಸೇಫನು ಈಜಿಪ್ಟಿನ ರಾಜ ಪ್ರತಿನಿಧಿ
• ಈಜಿಪ್ಟಿಗೆ ಯಾಕೋಬನ ಮತ್ತು ಅವನ ಕುಟುಂಬದ ಯಾತ್ರೆ
• ಮೋಶೆಯ ಜನನ
• ಈಜಿಪ್ಟಿನ ಮೇಲೆ ಎರಗಿದ ಹತ್ತು ಪಿಡುಗುಗಳು, ಈಜಿಪ್ಟಿನಿಂದ ಇದರ ಇಸ್ರಯೇಲರ ಪಯಣ
• ಇಸ್ರಯೇಲರ ಕೆಂಪು ಸಮುದ್ರವನ್ನು ದಾಟಿದ್ದು
• ಸಿನಾಯ್ ಬೆಟ್ಟದ ಮೇಲೆ ದೇವರಿಂದ ಮೋಶೆ ಪಡೆದ ದಶಾಜ್ಞೆಗಳು.
.
ಕಾರ್ಮೆಲ್ ಮಾತೆಯ ದೇವಾಲಯ
ಮರಿಯಾಪುರ ಬೆಂಗಳೂರು

Комментарии

Информация по комментариям в разработке