ಹಣವಂತರಾಗಲು ಅನುಸರಿಸಲೇ ಬೇಕಾದ ಸಿಂಪಲ್ ಸೂತ್ರಗಳಿವು! stock market | mutual funds

Описание к видео ಹಣವಂತರಾಗಲು ಅನುಸರಿಸಲೇ ಬೇಕಾದ ಸಿಂಪಲ್ ಸೂತ್ರಗಳಿವು! stock market | mutual funds

ಮಧ್ಯಮ ವರ್ಗದ ಕುಟುಂಬಗಳು ಉಳಿಸುವ 5-10ಸಾವಿರ ರೂಗಳು ಕೇವಲ ಉಳಿತಾಯ ಖಾತೆಗಳಲ್ಲಿ ಇದ್ದರೆ ಹಣ ಬೆಳೆಯುವುದಿಲ್ಲ ಬದಲಿಗೆ ಮ್ಯೂಚುವಲ್ ಫಂಡ್ಗಳಲ್ಲಿ, ಗೋಲ್ಡ್ ಮೇಲಿನ ಹೂಡಿಕೆ, ಫಿಕ್ಸೆಡ್ ಡಿಪಾಸಿಟ್, ಹೀಗೆ ಹಲವು ಸ್ಥರಗಳಲ್ಲಿ ಹೂಡಿಕೆ ಮಾಡಬೇಕು. ಆದರೆ ಅದಕ್ಕೂ ಮೊದಲು ಕೆಲವು ಸೂತ್ರಗಳನ್ನು ಅನುಸರಿಸಲೇಬೇಕು ಎನ್ನುತ್ತಾರೆ ತಜ್ಞರು. ಆ ಸೂತ್ರಗಳು ಯಾವುವು? ಅದನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಈ ವಿಡಿಯೋದಲ್ಲಿ ವೀಕ್ಷಿಸಿ...

ಮ್ಯೂಚುಯಲ್‌ ಫಂಡ್‌ ನಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು, ಮತ್ತು ಮ್ಯೂಚುಯಲ್‌ ಫಂಡ್ ವಿತರಕರಾಗಲು ಬಯಸುವವರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಿ..
https://forms.gle/Zi4KtLPmMuUz9tkTA

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Knowledge Bell :861897 3139

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg

#eedinanews #eedinalive #karnatakanews #kannnadanews

Комментарии

Информация по комментариям в разработке