ಅಪ್ಪ–ಅಮ್ಮನ ಪೋಷಿಸದ ಮಕ್ಕಳಿಗೆ ಆಸ್ತಿ ವಾಪಸ್ ಶಿಕ್ಷೆ ! Senior Citizens Property rights I yadagiri

Описание к видео ಅಪ್ಪ–ಅಮ್ಮನ ಪೋಷಿಸದ ಮಕ್ಕಳಿಗೆ ಆಸ್ತಿ ವಾಪಸ್ ಶಿಕ್ಷೆ ! Senior Citizens Property rights I yadagiri

ಮಕ್ಕಳು ತಂದೆ–ತಾಯಿಯನ್ನು ನೋಡಿಕೊಳ್ಳದಿದ್ದರೆ ಏನು ಮಾಡಬೇಕು ? ಅವರಿಂದ ಆಸ್ತಿ ವಾಪಸ್‌ ಪಡೆಯಬೇಕು.... ಇಂಥದ್ದೊಂದು ಪ್ರಕರಣ ಯಾದಗಿರಿಯಲ್ಲಿ ವರದಿಯಾಗಿದೆ. ತಂದೆ–ತಾಯಿಯನ್ನು ಮಕ್ಕಳು ಪೋಷಣೆ ಮಾಡದ ಕಾರಣ ಪೋಷಕರಿಗೆ ಆಸ್ತಿ ವರ್ಗಾವಣೆ ಮಾಡಿ ಯಾದಗಿರಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್‌ ಆದೇಶಿಸಿದ್ದಾರೆ.

#Parents #propertydispute #yadagir #yadagiri #Seniorcitizenspropertyrights
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке