DCP Devaraj warns Rowdy: ಬೆಂಗಳೂರಿನ ರೌಡಿ ಶೀಟರ್‌ಗೆ ಡಿಸಿಪಿ ದೇವರಾಜ್‌ ಫುಲ್‌ ಕ್ಲಾಸ್‌|Bengaluru|Tv9Kannada|

Описание к видео DCP Devaraj warns Rowdy: ಬೆಂಗಳೂರಿನ ರೌಡಿ ಶೀಟರ್‌ಗೆ ಡಿಸಿಪಿ ದೇವರಾಜ್‌ ಫುಲ್‌ ಕ್ಲಾಸ್‌|Bengaluru|Tv9Kannada|

ಬೆಂಗಳೂರಿನ ರೌಡಿ ಶೀಟರ್‌ಗೆ ಡಿಸಿಪಿ ದೇವರಾಜ್‌ ಫುಲ್‌ ಕ್ಲಾಸ್‌ / DCP North Devaraj took rowdy sheeters into the task in Bengaluru

ಬೆಂಗಳೂರು ಪೊಲೀಸ್‌ರು ಇದೇ ಮೊದಲ ಬಾರಿಗೆ ರೌಡಿಗಳು ಹಾಗೂ ರೌಡಿಯಿಸಂ ನಡೆಸುತ್ತಿದ್ದವರ ಮೇಲೆ ಈ ಹಿಂದೆಂದೂ ನಡೆಸದ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 454 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದು, 405 ರೌಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಅದರಲ್ಲೂ ಡಿಸಿಪಿ ದೇವರಾಜ್‌ ತಮ್ಮ ವಿಭಾಗದಲ್ಲಿನ ರೌಡಿಶೀಟರ್‌ಗಳಿಗೆ ಬರೋಬ್ಬರಿ ವಾರ್ನ್‌ ಮಾಡಿದ್ದಾರೆ..

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #DCPDevaraj #DCPNorth #Bengaluru #PoliceCommissioner #CCB #CentralJail #BengaluruPolice #BengaluruCrimeNews #CrimesinBengaluru #kannadanews #breakingnews #latestnews #Karnatakanews #tv9kannadaDigital #Tv9D

TV9 Kannada | Kannada News | Latest Kannada News |

Credits: #Crime|#GuruKusugal/Producer|Name /Videoeditor| #TV9D

Комментарии

Информация по комментариям в разработке