ಜೋಕುಮಾರ ದೇವ ಕಾಮುಕನಾ ಒಳ್ಳೇಯವನಾ..? ಕೆಟ್ಟವನಾ? ಹುಟ್ಟಿದ ಏಳು ದಿನದಲ್ಲಿ ಸಾಯೋದೇಕೆ? ಜೋಕುಮಾರನ ಕಥೆ God Jokumara

Описание к видео ಜೋಕುಮಾರ ದೇವ ಕಾಮುಕನಾ ಒಳ್ಳೇಯವನಾ..? ಕೆಟ್ಟವನಾ? ಹುಟ್ಟಿದ ಏಳು ದಿನದಲ್ಲಿ ಸಾಯೋದೇಕೆ? ಜೋಕುಮಾರನ ಕಥೆ God Jokumara

ಉತ್ತರ ಭಾಗದಲ್ಲಿ ಜೋಕುಮಾರನ ಹುಣ್ಣಿಮೆಯನ್ನ ಗ್ರಾಮೀಣ ಭಾಗದ ಜನ ಅತ್ಯಂತ ಶ್ರದಾ ಭಕ್ತಿಯಿಂದ ಆಚರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗಂಗಾಮತಸ್ಥರು ಜೋಕುಮಾರನನ್ನ ಹೊತ್ತು ಪ್ರತಿ ಓಣಿ-ಓಣಿಗೂ ಹೋಗಿ ಜೋಕುಮಾರನ ಇತಿಹಾಸವನ್ನ ಸಾರುವ ಜಾನಪದ ಹಾಡುಗಳನ್ನ ಹಾಡುತ್ತಾರೆೆ. ಕೇವಲ ಏಳು ದಿನಗಳ ಕಾಲ ಬದುಕುವ ಜೋಕುಮಾರನ ಬಗ್ಗೆ ಪುರಾಣಗಳಲ್ಲಿ ನಾನಾ ಕಥೆಗಳನ್ನ ಹೆಣೆಯಲಾಗಿದೆ. ಕೆಲವು ಕಥೆಗಳಲ್ಲಿ ಜೋಕುಮಾರ ಕಾಮುಕನಾಗಿದ್ದ ಎಂದು ಹೇಳಿದರೆ ಇನ್ನೂ ಕೆಲ ಕಥೆಗಳಲ್ಲಿ ಜೋಕುಮಾರ ಏಳು ದಿನಗಳ ಕಾಲ ಮೆರದಾಡಿ ಕೊಲೆಯಾದ ಎಂಬ ಪ್ರತೀತಿ ಇದೆ. ಅಷ್ಟಕ್ಕೂ ಈ ಜೋಕುಮಾರ ಯಾರು..? 7 ದಿನಗಳ ಕಾಲ ಬದುಕುವ ಜೋಕುಮಾರ ಏನೆಲ್ಲ ಮಾಡಿದ, ಯಾರಿಂದ ಕೊಲೆಯಾದ ಇದೆಲ್ಲದರ ಕುರಿತಾದ ಒಂದು ಸಣ್ಣ ಮಾಹಿತಿ ಹಾಗೂ ಜೋಕುಮಾರನ ಜಾನಪದ ಹಾಡು ಇಲ್ಲಿದೆ.

Комментарии

Информация по комментариям в разработке