ಸಿಂಗರ್ ಶ್ರೀಮತಿ ಶ್ರುತಿ ಡಾ ಶ್ರೀಧರ್ ಕುಲಕರ್ಣಿ ಸರ್ ಭಕ್ತಿ ಸಂಗೀತ ಜರುಗಿತು ಆರ್ ಕೆ ನಗರ್ ಧಾರವಾಡ

Описание к видео ಸಿಂಗರ್ ಶ್ರೀಮತಿ ಶ್ರುತಿ ಡಾ ಶ್ರೀಧರ್ ಕುಲಕರ್ಣಿ ಸರ್ ಭಕ್ತಿ ಸಂಗೀತ ಜರುಗಿತು ಆರ್ ಕೆ ನಗರ್ ಧಾರವಾಡ

ಶ್ರೀ ಗುರುರಾಜ ಮಿತ್ರ ಭಜನಾ ಮಂಡಳಿ ಇವರಿಂದ ಡಾ ಶ್ರೀಧರ್ ಕುಲಕರ್ಣಿ ಸರ್ ಇವರ ನಿವಾಸದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರಾವಣ ಮಾಸದ ಪ್ರಯುಕ್ತ ತಾರತಮ್ಯ ಭಜನೆ ಜರುಗಿತು ಹಾರ್ಮೋನಿಯಂ ಶ್ರೀ ಆರ್ ಬಿ ಪಾಟೀಲ್ ಹಾಗೂ ಶ್ರೀ ಶ್ಯಾಮ ನಾಡಗೌಡ ಸರ್ ಹಾಗೂ ತಬಲಾದಲ್ಲಿ ಶ್ರೀ ವಾದಿರಾಜ್ ದಂಡಾಪುರ ಸರ್ ಶ್ರೀ ದಾಮೋದರ್ ಪಾ ಮಡಿ ಆಚಾರ್ಯರು ಧಾರವಾಡ ದಿನಾಂಕ 8/8/2024

Комментарии

Информация по комментариям в разработке