ಕತ್ತಲಿನ ಕಾಮನಬಿಲ್ಲು || KATTALIN KAMAN BILLU FULL MOVE || UNCUT EDITION ||KANNADA ||

Описание к видео ಕತ್ತಲಿನ ಕಾಮನಬಿಲ್ಲು || KATTALIN KAMAN BILLU FULL MOVE || UNCUT EDITION ||KANNADA ||

Contact for Advertisements: 👇👇
[email protected]
BASAVARAJ .SANADI

Support Us
A/C No.: 0192500103895101
IFSC Code: KARB0000019
Karnataka Bank Ltd.Athani

Kannada Short Film: Kattalin Kaman Billu
Cast: Basavaraj Sanadi
kedari ks
Umesh honavad
Suresh dodamani
Nikita
Srushti
Aryan

Created by: Basavaraj Sanadi & Team
Instagram: https://instagram.com/basavaraj__sana...
Facebook: https://www.facebook.com/sanadi.basav...
Music :Raviteja & vinayak malingapur
Camera: Arun Basaragi
Poster : kedari Ks

ನಮಸ್ಕಾರ ಸ್ನೇಹಿತರೇ! 🙏

ಇದು ನಮ್ಮ ತಂಡದ ಮತ್ತೊಂದು ಸಾಮಾಜಿಕ ಕಳಕಳಿ ಕಿರುಚಿತ್ರ ಕತ್ತಲಿನ ಕಾಮನಬಿಲ್ಲು | kattalina Kamanabillu 🌈. ಈ ಕಥೆ ಪ್ರಪಂಚದಲ್ಲಿ ಜೀವನ ಮಾಡ್ಬೇಕು ಅಂದ್ರೆ ದುಡ್ಡು ಬೇಕು, ದುಡ್ಡು ಮಾಡ್ಬೇಕು ಅಂದ್ರ ಕೆಲ್ಸ ಮಾಡ್ಬೇಕು ಹಿಂಗೆ ಕೆಲಸ ಮಾಡ್ಬೇಕು ಅಂತ ಸಿಟಿ ಗೆ ಹೋದ ಅಮಾಯಕ ಪ್ರೇಮಿಗಳ ಕಥೆಯೇ ಈ ಕತ್ತಲಿನ ಕಾಮನಬಿಲ್ಲು, ತುಂಬಾ ಅದ್ಭುತವಾಗಿ ಮೂಡಿ ಬಂದಿದ್ದು ಕಣ್ಣೀರು ತರಿಸುವ ರೀತಿಯಲ್ಲಿ ನಿರೂಪಿಸಿದ್ದೇವೆ.

ಈ ಪ್ರೀತಿಯ ಕಥೆಯಲ್ಲಿ ನಟಿಸಿರುವ ಪ್ರತಿಭಾನ್ವಿತ ಕಲಾವಿದರ ಅಭಿನಯ, ಸುವರ್ಣಮಯ ದೃಶ್ಯಗಳೊಂದಿಗೆ, ನಿಮ್ಮ ಹೃದಯವನ್ನು ಕದ್ದುಕೊಂಡು ಹೋಗುತ್ತದೆ. ಈ ಫಿಲ್ಮ್ ನಿಮಗೆ ಇಷ್ಟವಾದರೆ, ದಯವಿಟ್ಟು ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.

ಈ ಶಾರ್ಟ್ ಫಿಲ್ಮ್ ನಿಮ್ಮ ಮನಸ್ಸನ್ನು ಗೆಲ್ಲುವುದರೊಂದಿಗೆ, ನಿಮಗೆ ಪ್ರೀತಿಯ ಹೊಸ ಅರ್ಥವನ್ನು ಪರಿಚಯಿಸುತ್ತದೆ.

ನಿಮ್ಮ
ಬಸವರಾಜ ಸನದಿ ❤️

#kannadashortfilm #lovestory #JanumadaGelati #BasavarajSanadi #kannadamovies #shortfilm #kannadacinema #newkannadafilms #romanticstory #kannadalovestory #shortfilm2024 #kannadashortmovies #loveshortfilm #JanumadaGelatiShortFilm #BasavarajSanadiFilms #kannadafilmindustry

ಈ ಚಿತ್ರದಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಮತ್ತು ಸಂಭಾಷಣೆಗಳು ಕೇವಲ ಕಾಲ್ಪನಿಕ ಹಾಗೂ ಮನರಂಜನೆಗಗಿ ಮಾತ್ರ ಯಾರಿಗೂ ನೋವನ್ನೂ ಉಂಟು ಮಾಡೋ ಉದ್ದೇಶ ನಮದಲ್ಲ. ಉತ್ತಮ ಕಿರುಚಿತ್ರಗಳಿಗಾಗಿ ನಿಮ್ಮ್ ನೆಚ್ಚಿನ ಬಸವರಾಜ ಸನದಿ ಫಿಲಂಸ್ ಯೂಟ್ಯೂಬ ಚಾನಲನ್ನ ಸಬ್ ಸ್ಕ್ರೈಬ್ ಮಾಡಿ ಅದುಕುಡಾ ಉಚಿತವಾಗಿ

ಧನ್ಯವಾದಗಳೊಂದಿಗೆ
ಟೀಂ ಬಸವರಾಜ್ ಸನದಿ❤️

Kattalin Kaman Billu is a captivating new Kannada short film that beautifully portrays a heartwarming love story. Directed by Basavaraj Sanadi, this film takes you on an emotional journey of love, friendship, and destiny. Watch as the characters navigate the trials and tribulations of love, making you believe in the power of true connection. Don't miss this enchanting story that promises to touch your heart and soul.

The characters, situations and dialogues in this film are purely for fiction and entertainment purposes and we do not intend to cause any harm to anyone


#basavarajsanadi #firstcrush #status #motivation
#statuswhatsapp #emotional #inspirational #kannadashortfilm #janapada #lovestory #bestie #frindship #kannadabestvideo #kannadaemotionalfilm #kannadacomed
#ammangorimele #indianhistory #kannadashortfilm #kattalinkamanbillu
#patriotism #inspirational #indianhistory #india
#nation #oountry #motherland #basavarajsanadi
#emotional #lovestory #kannadaemotionalfilm
#shortfilm #motivation #inspirational
#motivationalvideo #kannadabestvideo #trending
#uttarakarnataka #uk #emotionalkannadavideo

Thank you for watching video 🙏

Комментарии

Информация по комментариям в разработке