ಶ್ರೀ ಗೆಜ್ಜೆಗಿರಿ ಮೇಳದ ಶ್ರೀ ದೇವಿ ಮಹಾತ್ಮೆ‌ ಪ್ರಸಂಗದ ಸುಂದರ ದೃಶ್ಯ

Описание к видео ಶ್ರೀ ಗೆಜ್ಜೆಗಿರಿ ಮೇಳದ ಶ್ರೀ ದೇವಿ ಮಹಾತ್ಮೆ‌ ಪ್ರಸಂಗದ ಸುಂದರ ದೃಶ್ಯ

ಧೂಮ್ರಾಕ್ಷ, ಚಂಡ- ಮುಂಡರ ಅಬ್ಬರಕ್ಕೆ ತಡೆಯಾದ ಶ್ರೀ ದೇವಿ

🔥 ಶ್ರೀ ದೇವಿ ಮಹಾತ್ಮೆ 🔥
ಪ್ರಸಂಗವನ್ನು ಸಮರ್ಥವಾಗಿ ಪ್ರದರ್ಶಿಸುತ್ತಿರುವ ತೆಂಕುತಿಟ್ಟಿನ ಅಗ್ರಪಂಕ್ತಿಯ ಮೇಳಗಳಲ್ಲಿ ಒಂದಾದ, ನಮ್ಮ ಅಭಿಮಾನದ
ಶ್ರೀ ಗೆಜ್ಜೆಗಿರಿ ಮೇಳದ
ಮೂರನೇ ವರ್ಷದ ತಿರುಗಾಟದಲ್ಲಿನ ತಂಡ ಪ್ರದರ್ಶನಕ್ಕೆ ಈಗಾಗಲೇ ಭಾರೀ ಪ್ರಮಾಣದಲ್ಲಿ ಪ್ರಶಂಸೆಗಳನ್ನು ಗಳಿಸುತ್ತಾ ಯಶಸ್ವಿ ತಿರುಗಾಟ ಮುಂದುವರಿಸುತ್ತಿದೆ,
ಯಕ್ಷಾಭಿಮಾನಿಗಳ ಪ್ರೋತ್ಸಾಹವೇ ಮೇಳಕ್ಕೆ ಶ್ರೀರಕ್ಷೆ

ವೀಡಿಯೋ ವಿಶೇಷತೆ :-
ಧೂಮ್ರಾಕ್ಷನಾಗಿ - ಲಕ್ಷ್ಮಣ ಗೌಡ ಮುಚ್ಚೂರು
ಶ್ರೀ ದೇವಿ - ಕೆದಿಲ ಜಯರಾಂ ಭಟ್
ಚಂಡಾಸುರ - ವಿನೋಧ್ ರೈ ಸೊರಕ್ಕೆ
ಮುಂಡಾಸುರ - ಹರೀಶ್ ಕುಲಾಲ್ ವೇಣೂರು
ಕಾಳಿ - ಮಿಥುಲ್ ಗೌಡ ಪಂಜ

ಶಶಾಂಕ್ ಎಲಿಮಲೆ ಭಾಗವತಿಕೆಗೆ ಅಡೂರು ಹರೀಶ್ ರಾವ್ ಹಾಗೂ ಈಶ್ವರ ಮಲ್ಲ ಚೆಂಡೆ ಮದ್ದಳೆಯಲ್ಲಿ ಸಾಥ್

ಶ್ರೀ ಗೆಜ್ಜೆಗಿರಿ ಮೇಳದ ಕ್ಯಾಂಪ್ ಬುಕ್ಕಿಂಗಾಗಿ:-
9108850097
9900491158

Pls share & support 🙏
ಶೇರ್ ಮಾಡಿ ಸಹಕರಿಸಿರಿ 🙏

Комментарии

Информация по комментариям в разработке