ಅಗ್ನಿಹೋತ್ರ ಹೋಮ ಮಾಡುವ ಸರಿಯಾದ ವಿಧಾನ | ನಮ್ಮ ಆರೋಗ್ಯಕ್ಕೆ & ಬೆಳೆಗಳಿಗೆ ರಕ್ಷಾಕವಚ | agnihotra homa in kannada

Описание к видео ಅಗ್ನಿಹೋತ್ರ ಹೋಮ ಮಾಡುವ ಸರಿಯಾದ ವಿಧಾನ | ನಮ್ಮ ಆರೋಗ್ಯಕ್ಕೆ & ಬೆಳೆಗಳಿಗೆ ರಕ್ಷಾಕವಚ | agnihotra homa in kannada

ಅಗ್ನಿಹೋತ್ರ ಹೋಮ ಮಾಡುವ ಸರಿಯಾದ ವಿಧಾನ | ನಮ್ಮ ಆರೋಗ್ಯಕ್ಕೆ & ಬೆಳೆಗಳಿಗೆ ರಕ್ಷಾಕವಚ | agnihotra homa in kannada








#rangukasturi #agnihotrahoma #agnihotra #agnihotrayajna #homa #agnihotramantragas #agnihotramantra #benefitsofagnihotra #scentific_benefits_of_agnihotra #how_to_perform_agnihotra #rangu_kasturi_agriculture #rangukasturi_videos







ಅಗ್ನಿಹೋತ್ರದಲ್ಲಿ ಬಳಸುವ ಮಂತ್ರಗಳು :-

ಕಡ್ಡಾಯವಾಗಿ ಅಲ್ಲ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿ ಮಾಡಬಹುದು ಆದರೂ ಆಸಕ್ತರಿಗೆ ತಿಳಿದಿರಲೆಂದು ಹಾಕಿರುವುದು

ಬೆರಣಿಗೆ ಅಗ್ನಿ ಸ್ಪರ್ಸ್ ಮಾಡುವಾಗ. :-

ಓಂ ಮಹಾಜ್ವಾಲಾಯ ವಿದ್ಮಹೇ ಅಗ್ನಿ ದೇವಾಯ ಧೀಮಹಿ ತನ್ನೋ ಅಗ್ನಿ ಪ್ರಚೋದಯಾತ್


ಬೆರಣಿಗೆ ತುಪ್ಪ ಹಾಕುತ್ತಾ ಹೇಳುವ ಮಂತ್ರ. :-

ಓಂ ಭೂ ಸ್ವಾಹಾ ಅಗ್ನಿಯೇ ಇದಂ ನ ಮಮ:
ಓಂ ಭುವ ಸ್ವಾಹಾ ವಾಯವ್ಯಯೇ ಇದಂ ನ ಮಮ:
ಓಂ ಸ್ವು ಸ್ವಾಹಾ ಸೂರ್ಯಾಯ ಇದಂ ನ ಮಮ:
ಓಂ ಭೂರ್ಭುವಸ್ವಹ ಸ್ವಾಹಾ ಪ್ರಜಾಪತಿಯೇ ಇದಂ ನ ಮಮ:
ಎಂದು ಸಮಯ ವಿದ್ದರೆ 3 ಸಲ ಹೇಳುತ್ತಾ ತುಪ್ಪವನ್ನು ಹನಿಹನಿಯಾಗಿ ಬೆರಣಿಗೆ ಹಾಕಬೇಕು

ನಿಗದಿತ ಸಮಯದಲ್ಲಿ ತುಪ್ಪ ಮಿಶ್ರಿತ ಮೊದಲನೇ ಅಕ್ಕಿಯ ಗುಂಪನ್ನು ನಂದಿ ಮುದ್ರೆಯಿಂದ
ಓಂ ಸೂರ್ಯಾಯ ಸ್ವಾಹಾ ಎಂದು ಹಾಕಿ
ಸೂರ್ಯಾಯ ಇದಂ ನ ಮಮ:ಎಂದು ಹೇಳಬೇಕು
ಎರಡನೇ ಅಕ್ಕಿ ಗುಂಪನ್ನು
ಓಂ ಪ್ರಜಾಪತಯೇ ಸ್ವಾಹಾ ಎಂದು ಹಾಕಿ
ಪ್ರಜಾಪತಯೇ ಇದಂ ನ ಮಮ: ಎಂದು ಹೇಳಬೇಕು

ಇನ್ನೂ ಸೂರ್ಯಾಸ್ತದ ಸಮಯದಲ್ಲಿ
ಓಂ ಆಗ್ನೇಯ ಸ್ವಾಹಾ ಎಂದು ಮೊದಲನೇ ಗುಂಪಿನ ಅಕ್ಕಿ ಹಾಕಿ ಅಗ್ನೇಯ ಇದಂ ನ ಮಮ: ಎಂದು ಹೇಳಿ
ಎರಡನೇ ಗುಂಪಿನ ಅಕ್ಕಿ ಹಾಕಿ ಓಂ ಪ್ರಜಾಪತಿಯೇ ಸ್ವಾಹಾ ಎಂದು ಹಾಕಿ ಪ್ರಜಾಪತಿಯೇ ಇದಂ ನ ಮಮ: ಎಂದು ಹೇಳಿದರೆ ಅಗ್ನಿಹೋತ್ರದ ಪ್ರಕ್ರಿಯೆ ಮುಗಿಯುವದು




ಹೆಚ್ಚಿನ ಮಾಹಿತಿಗಾಗಿ :-
----------------------------
ಶ್ರೀ ಬಸವಪ್ರಭು ಸ್ವಾಮೀಜಿ ಹಿರೇಮಠ
ನಿವೃತ್ತ ಮುಖ್ಯಗುರುಗಳು
ಸಾ:ಕವಡಿಮಟ್ಚಿ
ತಾ:ಮುದ್ದೇಬಿಹಾಳ
ವಿಜಯಪುರ ಜಿಲ್ಲೆ
9449180145

Комментарии

Информация по комментариям в разработке