ಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು? Handling Breakup - Kannada | ಸದ್ಗುರು | Sadhguru Kannada

Описание к видео ಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು? Handling Breakup - Kannada | ಸದ್ಗುರು | Sadhguru Kannada

#Love #ಪ್ರೀತಿ
ಯಾರಾದರೂ ನಮ್ಮನ್ನು ಪ್ರೀತಿಯಲ್ಲಿ ನಂಬಿಸಿ ಮೋಸ ಮಾಡಿದರೆ ಅವರನ್ನು ಶಿಕ್ಷಿಸುವುದು ತಪ್ಪೇ ಎಂಬ ಪ್ರಶ್ನೆಯನ್ನು ಸದ್ಗುರುಗಳನ್ನು ಕೇಳಲಾಗುತ್ತದೆ. ಇದನ್ನು ಉತ್ತರಿಸುತ್ತಾ ಸದ್ಗುರುಗಳು ಪ್ರೇಮ ಸಂಬಂಧಗಳು ಎಂದರೇನು, ಪ್ರೀತಿಸಿದವರು ದೂರವಾದಾಗ ನಮಗೇಕೆ ವಿರಹದ (Heart Break) ಭಾವನೆ ಉಂಟಾಗುತ್ತದೆ, ಹೀಗಾಗದಿರಲು ಹಾಗೂ ಸಂಪೂರ್ಣ ಜೀವವಾಗಿ ಬಾಳಲು ಏನು ಮಾಡಬೇಕು ಎಂಬುದನ್ನು ವಿವರಿಸುತ್ತಾರೆ.

ನಿಜವಾದ ಪ್ರೀತಿ ಎಂದರೇನು? ಒಳ್ಳೆಯ ಸಂಬಂಧದ ಗುಟ್ಟು ಏನು? ಬ್ರೇಕಪ್ ನಂತರ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಸದ್ಗುರುಗಳಿಂದ ಉತ್ತರಗಳನ್ನು ಪಡೆಯಿರಿ, ಕೆಳಗಿನ ಪ್ಲೇಲಿಸ್ಟ್ ನಲ್ಲಿ:
   • ಪ್ರೇಮ ಸಂಬಂಧಗಳು - ಮದುವೆ (ಸದ್ಗುರು ಕನ್ನಡ)  


English video:    • How to Deal with Relationships? | Sad...  

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии

Информация по комментариям в разработке