DIG Roopa Transferred for Doing Her Job Part 3-DIGRoopa|Siddaramaiah|Yeddyurappa|Karnataka

Описание к видео DIG Roopa Transferred for Doing Her Job Part 3-DIGRoopa|Siddaramaiah|Yeddyurappa|Karnataka

DIG Roopa Who Revealed The Reality Of Parappana Agrahara Got Transfered
siddaramaiah dks bsy reaction on dig roopa transfer
ಪರಪ್ಪನ ಅಗ್ರಹಾರದ ನೈಜತೆ ಬಹಿರಂಗಪಡಿಸಿದ ಬಂದೀಖಾನೆ ಡಿಜಿಪಿ ಡಿ. ರೂಪಾ ಸೇರಿದಂತೆ ಒಟ್ಟು ಐವರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಎತ್ತಂಗಡಿ ಶಿಕ್ಷೆ ನೀಡಿದೆ.

ಬಂದೀಖಾನೆ ಡಿಜಿಪಿ ಹುದ್ದೆಯಲ್ಲಿದ್ದ ಡಿ. ರೂಪಾ ಅವರು ಕೆಲ ದಿನಗಳ ಹಿಂದಷ್ಟೇ ಪರಪ್ಪನ ಅಗ್ರಹಾರದಲ್ಲಿರುವ ವಾಸ್ತವತೆಯನ್ನು ಬಹಿರಂಗಗೊಳಿಸಿದ್ದರು. ಈ ವಿಚಾರ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಈ ಬೆಳವಣಿಗೆಗಳ ಹಿಂದೆಯೇ ಅವರನ್ನು ಏಕಾಏಕಿ ಟ್ರಾಫಿಕ್ ಅಮಿಷನರ್ ಆಗಿ ಅವರನ್ನು ಟ್ರಾನ್ಸ್ಫರ್ ಮಾಡಲಾಗಿದೆ. ಈ ಕುರಿತು ವಿಷೇಶ ಚರ್ಚಾ ಕಾರ್ಯಕ್ರಮ
Hari Prasad, yeddyurappa, siddaramaiah, krishna kumar, b k shivaram, g a bawa, ramesh babu, narasimha murthy, shanthala damle, s r hiremath, prahlad joshi, shivanagouda nayak, ajith hanumakkanavar
DIG Roopa transferred - dig roopa played a key role in exposing the vvip treatment extended to sasikala in the parappana agrahara prison and she has now been transferred for doing her job

Facebook: https://www.facebook.com
Twitter: https://twitter.com
Website: http://www.suvarnanews.tv

Комментарии

Информация по комментариям в разработке