07 ಆಪದ್ಧರ್ಮ (ಶಾಂತಿಪರ್ವ 175) ಮಹಾಭಾರತ Dr.Shataavadhaani Udupi Raamanaatha Aacaarya

Описание к видео 07 ಆಪದ್ಧರ್ಮ (ಶಾಂತಿಪರ್ವ 175) ಮಹಾಭಾರತ Dr.Shataavadhaani Udupi Raamanaatha Aacaarya

ಧರ್ಮರಾಜನ ವಿಶೇಷವಾದ ಪ್ರಶ್ನೆ ರಾಜ ಆಪತ್ತಿನಲ್ಲಿ ಸಿಲುಕಿದರೆ ಏನು ನಡೆಸಬೇಕು.ಶಾಂತಿ ಪರ್ವದ ಒಳಗಿನ ಅವಾಂತರ ಪರ್ವ ಆಪದ್ಧರ್ಮ ಪರ್ವ ಮಹಾಭಾರತದ ಶ್ರೀಕೃಷ್ಣನ ನೇತೃತ್ವದಲ್ಲಿ ಪಾಂಡವರ ರಾಜ್ಯಭಾರ ನಡೆಯುತ್ತಿದೆ ಇದರಲ್ಲಿ ರಾಜ್ಯಧರ್ಮ ಮುಗಿದಿದೆ ಆಪದ್ಧರ್ಮ ಕಥೆಗಳ ಮಾದರಿಯಲ್ಲಿ.

Комментарии

Информация по комментариям в разработке