Anitha O Anitha_Official HD VIDEO_KUNDAPURA KANNADA SONG_RAVI BASRUR|

Описание к видео Anitha O Anitha_Official HD VIDEO_KUNDAPURA KANNADA SONG_RAVI BASRUR|

Presenting the Popular Kannada Song 'Anitha O Anitha'. This Song Dedicated To Ashok Neelavara;

Music: Ravi Basrur

Lyric: Ashok Neelavara

Singer : Vijaya Prakash, Priyanka Bharali

ALBUM : KUNDAPURA KANNADA "ಪಣ್ಕ್ ಮಕ್ಕಳ್" ALBUM SONG

Original lyrics video link-    • Anitha O Anitha | #KundapuraKannadaSo...  

ORGINAL VIDEO -
" MRUGASHIRA " MOVIE
link
   • Mrugashira || Kannada HD Movie || Pra...  

Video song link
   • Pade Pade Kaano Hambala || Mrugashira...  

VIDEO EDITED BY - CHATHRAPATHI H.G ಕುಂದಾಪುರ



Lyrics -

ಪಲ್ಲವಿ

ಅನಿತಾ ಓ ಅನಿತಾ - ನನ್ ಅವಸ್ತಿ ನಿಂಗ್ ಗೊತಿತಾ ನೀನಂದ್ರೆ ನಂಗ್ ಜೀವ ಅನಿತಾ

ಅನಿತಾ ಓ ಅನಿತಾ - ನಿನ್ ಹೆಸ್ರೆ ನಾ ಬರಿತಾ

ಮರತೆ ನಾ ನನ್ನೆ ಅನಿತಾ

ಕಣ್ಮುಚ್ರು ನೀ ಕಾಂತೆ - ಎಲ್ ಕಂಡ್ರೂ ನೀ ತೊರ್ತೆ ಮನಿಕಂಡ್ರು ನಿನ್ ಕನ್ಸೆ - ನಿನ್ ಗಿರಹಿಡದ್ ಗಂಡ್ ನಾನಾ

ಅನಿತಾ ಓ ಅನಿತಾ ||

ಕದ್ ಕದ್ ನನ್ನೆ ಕಾಂತೆ - ಹತ್ರ ಬಂದ್ರೆ ಎದ್ ಹ್ವಾತೆ ಯಾಕ್ ಹೀಂಗೆ ಮಾಡ್ತೆ ಹೇಳುಲೆ

ನಂಗೆ ಗೊತಿತ್ ನೀ ಜೋರಿದ್ದೆ - ಹತ್ರ ಬಂದ್ರೆ ಕೈ ಹಿಡಿತೆ ನಿನ್ನಾಟ ಇಲ್ ನೆಡಿತಿಲ್ಲೆ

ಓ... ಮಳೆ ಬಪ್ಪತಿಗು ಚಳಿ ಇಪ್ಪತಿಗು - ನಿಂದೆ ನೆನ್ಪಂಗೆ ಮೈ ಮರಿತೆ - ಹೀಂಗ್ ಮಾತಾಡಿ ನನ್ನ ಮರ್ಲ್ ಮಾಡಿ ನನ್ನ ನಿದ್ರಿ ಹಾಳ್ ಮಾಡ್ತೆ

ಅನಿತಾ ಓ ಅನಿತಾ ||

ನಿನ್ನ ಮುದ್ದು ಮಾಡೊ ಆಸಿ - ಚಂದ ಗ್ವಾಂಪಿ ಓ ಅನಿತಾ ನಿಂಗೆ ಹೀಂಗೆ ಏಗ್ಳರ್ ಅನ್ಸಿತಾ - ಆಗಳಿಂದ ನಾ ಕಾಂತಿದ್ದೆ -ಬಾಯಿಗ್ ಬಂದದ್ ಮಾತಾಡ್ತೆ ಮದಿಯಾಗ್ ಮತ್ತೆ ಕಾಂಬಲೆ



ಓ ... ಇಲ್ ಕೇಣ್ ಅನಿತಾ - ನೀ ನಂಗ್ ಅನಿತಾ ಆ ಬ್ರಹ್ಮ ನಿಂಗ್ ನನ್ನ ಬರದಾಯ್ತೆ - ಅದ್ ನಂಗ್ ಗೊತಿತ್ ನಂಗ್ ಆಸಿ ಇತ್ತ್ ಅದಕ್ ಗಳ್ಗಿ ಕೂಡಿ ಬರ್ಕ್

ಪಲ್ಲವಿ

ಅನಿತಾ ಓ ಅನಿತಾ - ನನ್ ಅವಸ್ತಿ ನಿಂಗ್ ಗೊತಿತಾ

ನೀನಂದ್ರೆ ನಂಗ್ ಜೀವ ಅನಿತಾ

ಮನ್ಸ್ ನಿನ್ನ ಮ್ಯಾಲೆ - ಕನ್ಸ್ ಕಣ್ ಮ್ಯಾಲೆ.

ನಿಂಗೆ ನಾ ಇನ್ನ್ ಗೊತಿತಾ

ಕಣ್ ಮುಚ್ಚ್ರ್ ನೀ ಕಾಂತೆ - ಎಲ್ ಕಂಡ್ರು ನೀ ತೊರ್ತೆ ಮನಿಕಂಡ್ರು ನಿನ್ ಕನ್ಸೆ - ನ ಲಲ ಲಲಲಲ ಲಲಲಲಲಾ......

Disclaimer: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs ★Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use


#CHATHRAPATHIH.G
#Kundapura
#Kundapurakannada
#kannada
#kannadasongs
#kannadavideosong
#kundapurasongs

Комментарии

Информация по комментариям в разработке