ಎಷ್ಟೇ ಸಾಲವಿರಲಿ , ಹಣದ ತೊಂದರೆ ಇದ್ದರೆ ಈ ಸ್ತೋತ್ರ ಪ್ರತಿನಿತ್ಯ ಸಂಕಲ್ಪ ಪೂರ್ವಕ ಪಾರಾಯಣ ಮಾಡಿ ನೋಡಿ ನಂತರ ಹೇಳಿ....

Описание к видео ಎಷ್ಟೇ ಸಾಲವಿರಲಿ , ಹಣದ ತೊಂದರೆ ಇದ್ದರೆ ಈ ಸ್ತೋತ್ರ ಪ್ರತಿನಿತ್ಯ ಸಂಕಲ್ಪ ಪೂರ್ವಕ ಪಾರಾಯಣ ಮಾಡಿ ನೋಡಿ ನಂತರ ಹೇಳಿ....

#ಋಣಮೋಚನ_ಶ್ರೀರಾಘವೇಂದ್ರಸ್ತೋತ್ರಂ

#ಸ್ತೋತ್ರ
ಶ್ರಿತಜನದುರಿತಘ್ನಂ ಭಕ್ತವರ್ಗಸ್ಯ ನಿಘ್ನಂ
ಸುರತರು ಸಮರೂಪಂ ಸರ್ವಸಾಮ್ರಾಜ್ಯಭೂಪಂ | ಭಜಕ ಜನ ಶರಣ್ಯಂ ನೌಮಿ ಕಾರುಣ್ಯಪೂರ್ಣ೦
ಕುರು ಋಣಪರಿಹಾರಂ ತಾತ ಮೇ ರಾಘವೇಂದ್ರ ||

ರಾಯರ 48 ದಿನದ ವ್ರತದ link ಈಗಾಗಲೇ ಬೇಕಾದಷ್ಟು ಜನರಿಗೆ ಫಲ ದೊರೆತಿದೆ..
   • ಕಲಿಯುಗ ಕಾಮಧೇನು ಶ್ರೀರಾಘವೇಂದ್ರ ಸ್ವಾಮಿಗಳ...  

Комментарии

Информация по комментариям в разработке