ಇರುಮುಡಿ ಕಟ್ಟು ಶಬರಿಮಲೆಗೆ ಹೊರಟಿತು ಡಾ ರಾಜ್ ತಂಡ | Shabarimale Ayyappa Pooja Ep 05 | Raj Family | Puneeth

Описание к видео ಇರುಮುಡಿ ಕಟ್ಟು ಶಬರಿಮಲೆಗೆ ಹೊರಟಿತು ಡಾ ರಾಜ್ ತಂಡ | Shabarimale Ayyappa Pooja Ep 05 | Raj Family | Puneeth

ಅಯ್ಯಪ್ಪ ಸ್ವಾಮಿ ಪೂಜೆಯ ಭಜನೆ ಮಾಡುತ್ತ ಇರುಮುಡಿ ಕಟ್ಟು ತಲೆಯಮೇಲೆ ಇಟ್ಟುಕೊಂಡು ಮನೆಯಿಂದ ಶಬರಿಮಲೆಗೆ ಹೊರಟಿತು ರಾಜ್ ಕುಮಾರ್ ತಂಡ. ಎಸ್ ಎ ಗೋವಿಂದರಾಜ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಶಿವರಾಂ, ಎಂ.ಎಸ್ ರಾಜ್ ಶೇಖರ್ ಮುಂತಾದವರು ಇದ್ದರು. 24 ವರ್ಷಗಳ ಹಿಂದೆ ಗೋವಿಂದ ರಾಜ್ ಅವರ ಮನೆಯಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಪೂಜೆಯ ಅಪರೂಪದ ವಿಡಿಯೋ ನೋಡಿ.
Click here To Subscribe to Channel --    / chitraloka  

#chitraloka #shabarimale #ayyappapooja #rajkumar #puneethrajkumar #ಅಯ್ಯಪ್ಪಪೂಜೆ #swamiye saranam ayyappa #irumudikattu sabarimalaikki

Комментарии

Информация по комментариям в разработке