MakaraSankranti Habbada Hadu|sankranthi song in Kannada|ಸಂಕ್ರಾಂತಿಹಬ್ಬದ ಹಾಡು|Banditu Sankranti Song|

Описание к видео MakaraSankranti Habbada Hadu|sankranthi song in Kannada|ಸಂಕ್ರಾಂತಿಹಬ್ಬದ ಹಾಡು|Banditu Sankranti Song|

ರಚನೆ &ರಾಗಸಂಯೋಜನೆ
ಹಾಗು ಹಾಡಿದವರು
ಅಮೃತಾಶೆಟ್ಟಿ

ಸಂಕ್ರಾಂತಿ ಹಬ್ಬದ ಹಾಡು

ಬಂದಿತು ಸಂಕ್ರಾಂತಿ
ತಂದಿತು ಹೊಸಕಾಂತಿ
ಎಲ್ಲವು ಹೊಸತು ಎಲ್ಲರು ಬೆರೆತು
ಹಾಡುವ ಬನ್ನಿರಿ
ಜೊತೆಗೂಡಿ

ಕಬ್ಬು ಬಾಳೆಗೊನೆ ಫಸಲ ರಾಶಿಯು
ಎಳ್ಳು ಬೆಲ್ಲದ ಸವಿಯುವ ರುಚಿಯು
ಆಹಾ ಒಹೋ ಎನ್ನುತ ನಾವು
ಸಂಭ್ರಮದಿಂದಲಿ ನಲಿಯೋಣ

ಗಾಳಿಪಟವನು ಹಾರಿಸುತ ನಾವು
ಸೂರ್ಯನ ಹತ್ತಿರ ಹೋಗೋಣ
ಜೋಕಾಲಿಯನು ಜೀಕುತ ನಾವು
ಗೆಳೆಯರ ತಬ್ಬಿ ನಲಿಯೋಣ

ಕತ್ತಲೆ ಕವಿದ ಜಗದಲಿ ಇಂದು ಬೆಳಕಿನ ಹೊಸ ಸಮ್ಮೇಳನವು
ಸೂರ್ಯನ ಪಥವು ಬದಲಾಗುತಿದೆ
ಹಗಲಿನ ಹಾದಿಯು ಹೆಚ್ಚುತಿದೆ


Contact Instagram

https://www.instagram.com/usiresangee...

Thanks for watching
#Swarachita,
#Banitusankranti,
#Sankrantihabbasahaduinkannada,
#Makarasankranthisonginkannada,
#Sankrantisonginkannada,
#Sankrantisong,
#Sankrantihadu,

Комментарии

Информация по комментариям в разработке