ಶ್ರೀ ಮಧುಸೂದನ ಸಾಯಿ - ಒಂದು ಪರಿಚಯ

Описание к видео ಶ್ರೀ ಮಧುಸೂದನ ಸಾಯಿ - ಒಂದು ಪರಿಚಯ

#ಶ್ರೀಮಧುಸೂದನಸಾಯಿ #ಸತ್ಯಸಾಯಿಗ್ರಾಮ #ಸೇವೆ #ಆಧ್ಯಾತ್ಮಿಕತೆ
#srimadhusudansaikannada #sathyasaigrama #ಮುದ್ದೇನಹಳ್ಳಿ

ಶ್ರೀ ಮಧುಸೂದನ ಸಾಯಿಯವರು ಪ್ರಸ್ತುತ ಜಾಗತಿಕ ಮಟ್ಟದಲ್ಲಿ 33 ದೇಶಗಳಲ್ಲಿ ಉಚಿತ ಆರೋಗ್ಯ, ಶಿಕ್ಷಣ ಮತ್ತು ಪೋಷಣೆಯ ಮೂಲಕ ಸೇವೆ ಮತ್ತು ಆಧ್ಯಾತ್ಮಿಕತೆಯ ವಿಶಿಷ್ಟ ಜಾಗತಿಕ ವಿರಾಟ್ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ.
ಸದ್ಗುರುಗಳು ಅನೇಕತೆಯಲ್ಲಿ ಏಕತೆಯನ್ನು ಮತ್ತು ಯಾವುದೇ ಭೇದವಿಲ್ಲದೆ ಮಾಡುವ ಸೇವೆಯ ವಿಚಾರಪೂರ್ವಕ ಯೋಜನೆಯನ್ನು ಪ್ರೋತ್ಸಾಹಿಸುತ್ತಾರೆ.
ಸೇವೆಯು ಅಧ್ಯಾತ್ಮದಲ್ಲಿ ತಳಹದಿಯನ್ನು ಕಂಡುಕೊಳ್ಳುವುದರ ಜೊತೆಗೆ ಆಧ್ಯಾತ್ಮವು ಸೇವೆಯಲ್ಲಿ ತನ್ನ ಸಾರ್ಥಕತೆಯನ್ನು ಕಾಣುತ್ತದೆ.
----------------------------------------------------------------------------------------------------
ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.

ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
https://linktr.ee/srimadhusudansai

ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
https://linktr.ee/srimadhusudansaimis...

Комментарии

Информация по комментариям в разработке