ಇದು ಜೀವನದ ಅತ್ಯಂತ ನೋವಿನ ಕ್ಷಣ ಅಂದ್ರು ಪಟ್ಲ ಸತೀಶ್ ಶೆಟ್ಟಿ ..!!

Описание к видео ಇದು ಜೀವನದ ಅತ್ಯಂತ ನೋವಿನ ಕ್ಷಣ ಅಂದ್ರು ಪಟ್ಲ ಸತೀಶ್ ಶೆಟ್ಟಿ ..!!

ಭಾಗವತಿಕೆಗೆ ಕೂತ ಸಂದರ್ಭ ರಂಗಸ್ಥಳದಿಂದ ಎಬ್ಬಿಸಿ ವಾಪಾಸ್ ಕಳಿಸಿರುವ ಘಟನೆಗೆ ಸ್ವತಃ ಪಟ್ಲ ಸತೀಶ್ ಶೆಟ್ಟಿ ಅವರೇ ಪ್ರತಿಕ್ರಿಯಿಸಿದ್ದಾರೆ. ಇದು ನನ್ನ ಜೀವನದ ಅತ್ಯಂತ ನೋವಿನ ಕ್ಷಣ ಎಂದು ಭಾವುಕರಾಗಿ ಮಾಧ್ಯಮಗಳ ಮುಂದೆ ನೋವನ್ನು ತೋಡಿಕೊಂಡಿದ್ದಾರೆ. ಇದು ನನ್ನನ್ನು ರಂಗಸ್ಥಳದಿಂದ ಇಳಿಸಿದ್ದಲ್ಲ, ಬದಲಾಗಿ ಕಟೀಲು ತಾಯಿ ದುರ್ಗೆಯನ್ನು ಇಳಿಸಿದ್ದಾಗಿ ಪಟ್ಲ ಸತೀಶ್ ಶೆಟ್ಟಿ ನುಡಿದಿದ್ದಾರೆ. ಯಾರದ್ದೋ ಒಬ್ಬರ ಸ್ವಾರ್ಥ ಹಾಗೂ ದುರಂಹಾಕರಕ್ಕೆ ಕಟೀಲು ಮೇಳ ಬಲಿಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಇನ್ನು ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳು ಮಂಗಳೂರು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದು, ಸ್ವತಃ ಪಟ್ಲ ಸತೀಶ್ ಶೇಟ್ಟಿ ಅವರೂ ಭಾಗವಹಿಸಿದ್ದಾರೆ..

ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
   / @nammakudlanews24x7  
view_as=subscriber
► Like us on Facebook:https:   / nammakudla24x7  
► Follow us on Twitter:   / kudlanamma  

Комментарии

Информация по комментариям в разработке