NAMO NAMO PARAMESHWARA (ನಮೋ ನಮೋ ಪರಮೇಶ್ವರ) Kannada Catholic Song

Описание к видео NAMO NAMO PARAMESHWARA (ನಮೋ ನಮೋ ಪರಮೇಶ್ವರ) Kannada Catholic Song

(ನಮೋ ನಮೋ ಪರಮೇಶ್ವರ
ನಮೋ ನಮೋ ಕರುಣಾಕರ
ನಮೋ ನಮೋ ಸರ್ವೇಶ್ವರ
ನಮೋ ನಮೋ ದಯಾ ಸಾಗರ) -2

1. (ಆದಿಯು ನೀನೇ ಅಂತ್ಯವು ನೀನೇ
ತಂದೆಯು ನೀನೇ ತಾಯಿಯು ನೀನೇ
ರಕ್ಷಕ ನೀನೇ ಪೋಷಕ ನೀನೇ
ಕರ್ತನು ನೀನೇ ಆಶ್ರಯ ನೀನೇ) -2

ನಮೋ ನಮೋ ಪರಮೇಶ್ವರ
ನಮೋ ನಮೋ ಕರುಣಾಕರ
ನಮೋ ನಮೋ ಸರ್ವೇಶ್ವರ
ನಮೋ ನಮೋ ದಯಾ ಸಾಗರ

2. (ಜ್ಯೋತಿಯು ನೀನೇ ಜೀವವು ನೀನೇ
ಸತ್ಯವು ನೀನೇ ಶಾಂತಿಯು ನೀನೇ
ಪ್ರೀತಿಯು ನೀನೇ ನೀತಿಯು ನೀನೇ
ದಾರಿಯು ನೀನೇ ಮಾರ್ಗವು ನೀನೇ) -2

(ನಮೋ ನಮೋ ಪರಮೇಶ್ವರ
ನಮೋ ನಮೋ ಕರುಣಾಕರ
ನಮೋ ನಮೋ ಸರ್ವೇಶ್ವರ
ನಮೋ ನಮೋ ದಯಾ ಸಾಗರ) -2

Комментарии

Информация по комментариям в разработке