ಕಡಲೆಯಲ್ಲಿ ಹೆಚ್ಚು ಇಳುವರಿ ಹೇಗೆ ಪಡೆಯುವುದು | How to high yield from chickpea

Описание к видео ಕಡಲೆಯಲ್ಲಿ ಹೆಚ್ಚು ಇಳುವರಿ ಹೇಗೆ ಪಡೆಯುವುದು | How to high yield from chickpea

ನಾವಿಂದು ಯಾರೆಲ್ಲಾ ಕಡಲೆಬೆಳೆ ಅಂದರೆ ಇಂಗ್ಲೀಷ್‍ನಲ್ಲಿ ಚಿಕ್ಪಿ ಎಂದು ಕರೆಯುವ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು. ಅಂದರೆ ಕಾಳುಗಳ ಸಂಖ್ಯೆ ಮತ್ತು ತೆನೆಗಳ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎನ್ನುವ ಬೆಳೆಗಾರರಿಗೆ ಒಂದು ಮೈಕ್ರೋನ್ಯಾತ್ರಿಯೆಂಟ್ ಮತ್ತು ಸಸ್ಯ ಪ್ರಚೋಧಕದ ಕುರಿತು ತಿಳಿಸಲು ಬಂದಿರುವೆ ಅದು ಯಾವುದು ಅದನ್ನು ಹೇಗೆ ಬಳಸಬೇಕು. ಅದಕ್ಕೆ ಎಷ್ಟು ಹಣ ಖರ್ಚು ಆಗುತ್ತದೆ. ಮತ್ತು ಅದು ಎಲ್ಲಿ ದೊರೆಯುತ್ತದೆ ಹಾಗೂ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಯಾರನ್ನ ಸಂಪರ್ಕಿಸಬಹುದು ಎಂಬೆಲ್ಲಾ ವಿಷಯಗಳನ್ನು ತಿಳಿದುಕೊಳ್ಳೋಣ.
#negilayogi #negilayogivideos

Комментарии

Информация по комментариям в разработке