ಇದೊಳ್ಳೇ ಕರ್ಮ ಆಯ್ತಲ್ಲ! ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಕರ್ಮಯೋಗ !

Описание к видео ಇದೊಳ್ಳೇ ಕರ್ಮ ಆಯ್ತಲ್ಲ! ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಕರ್ಮಯೋಗ !

ಕರ್ಮ ಯೋಗ ಮತ್ತು ಜ್ಞಾನಯೋಗಗಳು ಅತ್ಯಂತ ಪ್ರಮುಖವಾಗಿ ಕಂಡುಬರುವ ಎರಡು ಯೋಗಗಳು. ಗೀತೆಯಲ್ಲಿಯೂ ಶ್ರೀಕೃಷ್ಣ ಕರ್ಮಯೋಗ ಮತ್ತು ಜ್ಞಾನಯೋಗದ ಕುರಿತು ಅರ್ಜುನನಿಗೆ ವಿವರಿಸುತ್ತಾನೆ. ಕರ್ಮಯೋಗ ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಲೇಬೇಕಾದ್ದು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿದ್ದಾಗ ಈ ಕರ್ಮಯೋಗದ ಕುರಿತೇ ಅಲ್ಲಿನ ಶಿಷ್ಯರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಹಾಗಿದ್ದರೆ ಕರ್ಮಯೋಗ ಎಂದರೇನು? ಸ್ವಾಮಿ ವಿವೇಕಾನಂದರು ಕರ್ಮಯೋಗವನ್ನು ಹೇಗೆ ವಿವರಿಸುತ್ತಾರೆ ಎಂಬುದರ ಕುರಿತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮಾಡಿದ ಉಪನ್ಯಾಸ ಸರಣಿಯಿದು.

Комментарии

Информация по комментариям в разработке