ಉನ್ನತ ದರ್ಜೆಯ ಗ್ರಾಹಕ ಸೇವೆ ಮತ್ತು ತೃಪ್ತಿಯನ್ನು ತಲುಪಿಸುವ ಅರ್ಥಾ ಕಾರ್ಸ್ನ ಬದ್ಧತೆಯನ್ನು ಒತ್ತಿಹೇಳುತ್ತಿದೆ

Описание к видео ಉನ್ನತ ದರ್ಜೆಯ ಗ್ರಾಹಕ ಸೇವೆ ಮತ್ತು ತೃಪ್ತಿಯನ್ನು ತಲುಪಿಸುವ ಅರ್ಥಾ ಕಾರ್ಸ್ನ ಬದ್ಧತೆಯನ್ನು ಒತ್ತಿಹೇಳುತ್ತಿದೆ

ಆರ್ಥಾ ಕಾರ್ ನ ಅಧಿಕೃತ ಮಾರಾಟಗಾರರಾದ ಜೆ.ಎಸ್.ಡಬ್ಲ್ಯು ಎಂಜಿ ಆಲ್-ನ್ಯೂ ವಿಂಡ್ಸರ್ ಎಲೆಕ್ಟ್ರಾನಿಕ್ ವಾಹನ ಬಿಡುಗಡೆಯೊಂದಿಗೆ ಪ್ರಮುಖ ವಿಸ್ತರಣೆಯ ಮೈಲಿಗಲ್ಲು ಆಚರಿಸಿತು.

ನಗರದ ಮಾಗಡಿ ಮುಖ್ಯ ರಸ್ತೆಯ ಗಂಗಾಧರ ಅಪ್ಪಾ ಕಾಂಪ್ಲೆಕ್ಸ್ನಲ್ಲಿ ಚಿತ್ರನಟಿ ಸಪ್ತಮಿ ಗೌಡ, ಅರ್ಥಾ ಕಾರ್ಸ್ನ ಸಂಸ್ಥಾಪಕ ನಿರ್ದೇಶಕರಾ ನಿಕ್ಕಿತಾ ಪರಮೇಶ್, ಎಂಜಿ ದಕ್ಷಿಣ ವಲಯದ ಮಾರಾಟ ವಿಭಾಗದ ಮುಖ್ಯಸ್ಥರಾದ ನೂಪುರ್ ಜೈನ್, ಜೆ.ಎಸ್.ಡಬ್ಲ್ಯು ಎಂಜಿ ಪ್ರಾದೇಶಿಕ ವ್ಯಾಪಾರ ವಿಭಾಗದ ಮುಖ್ಯಸ್ಥರಾದ ಕಿರಣ್ ಮನೆಲ್ಲಿ, ಅರ್ಥಾ ಕಾರ್ಸ್ ನ ಸಿಇಒ ಚೆಜೈನ್ ಮತ್ತು ಎಚ್.ಆರ್ ಗುಂಪಿನ ಮುಖ್ಯಸ್ಥರಾದ ನಾಗಶ್ರೀ ಅವರು ನೂತನ ವಾಹನವನ್ನು ಲೋಕಾರ್ಪಣೆ ಮಾಡಿದರು.

Комментарии

Информация по комментариям в разработке