ಯಕ್ಷಗಾನ ಸುಧನ್ವ ಕಾಳಗ / Yakshagana Sudhanva Kalaga / ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ, ಮೋರ್ಟು

Описание к видео ಯಕ್ಷಗಾನ ಸುಧನ್ವ ಕಾಳಗ / Yakshagana Sudhanva Kalaga / ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ, ಮೋರ್ಟು

25 ಮಾರ್ಚ್ 2024,
ಶೀ ರಾಘವೇಂದ್ರ ಭಟ್ಟರ ಮನೆ, ಸುಳ್ಸೆ ಕ್ರಾಸ್, ಹೆಮ್ಮಾಡಿ

ಭಾಗವತರು:
ಶ್ರ‍ೀ ರಾಘವೇಂದ್ರ ಭಟ್, ನಿಟ್ಟೂರು
ಶ್ರೀ ಸುಬ್ರಹ್ಮಣ್ಯ ಐತಾಳ, ಬೈಲೂರು

ಮದ್ದಲೆ:
ಶ್ರೀ ವಿಶ್ವಂಭರ ಅಲ್ಸೆ

ಚಂಡೆ:
ಶ್ರೀ ಕೃಷ್ಣಮೂರ್ತಿ ಭಟ್, ಬಗ್ವಾಡಿ
ಶ್ರೀ ಗುರುರಾಜ ಐತಾಳ, ತೊಟ್ಲಕಲ್ಲು

ಸುಧನ್ವ: ಶ್ರ‍ೀ ಶಶಿರಾಜ ಸೋಮಯಾಜಿ
ಪ್ರಭಾವತಿ : ಶ್ರ‍ೀ ಗಜಾನನ ಉಡುಪ ಹರವರಿ
ಅರ್ಜುನ : ಶ್ರ‍ೀ ಗುರುರಾಜ ಸೋಮಯಾಜಿ
ಪ್ರದ್ಯುಮ್ನ : ಶ್ರ‍ೀ ಕೇಶವ ಭಟ್, ನಾಗೂರು
ಕೃಷ್ಣ : ಶ್ರೀ ರಾಘವೇಂದ್ರ ಮಯ್ಯ, ಕಮಲಶಿಲೆ

ವೇಷಭೂಷಣ : ಶ್ರೀ ಉದಯ ಗೌಡ ಆಡುಕುಳ ಮತ್ತು ತಂಡ

"ಸೃಷ್ಟಿಗರ್ಜುನ .." ಪದ್ಯದಲ್ಲಿ ಒಂದು ವಿಶೇಷತೆಯಿದೆ. ಗುರುತಿಸಿದವರು ದಯಮಾಡಿ ಕಮೆಂಟಿಸಿ
[ದಯವಿಟ್ಟು ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕ್ಕೊಳ್ಳಿ]
- ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ

Комментарии

Информация по комментариям в разработке