Varijashree Venugopal | Bench Talk | Singer & Flautist

Описание к видео Varijashree Venugopal | Bench Talk | Singer & Flautist

Maadhyama Aneka | Interview | Bench Talk |

ವಾರಿಜಾಶ್ರೀ ಅವರು ಬಾಲಪ್ರತಿಭೆಯಾಗಿ ಬೆಳಕಿಗೆ ಬಂದ ಅಪ್ರತಿಮ ಕಲಾವಿದೆ. ಸಂಗೀತ ಅನ್ನುವುದು ಇವರಿಗೆ ಅಪ್ಪ-ಅಮ್ಮನಿಂದಲೇ ಬಂದ ಬಳುವಳಿ. ತಂದೆ-ತಾಯಿಯ ಮಾರ್ಗದರ್ಶನದಲ್ಲಿ ಬೆಳೆದ ಇವರು, ಸಂಗೀತ ಲೋಕದ ನವ ತಾರೆಯಾಗಿ ಮಿಂಚುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಗಜಲ್ ಗಳು, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಎಲ್ಲ ಪ್ರಕಾರದಲ್ಲೂ ಸುಶ್ರಾವ್ಯವಾಗಿ ಹಾಡುತ್ತಾ ಕೇಳುಗರನ್ನು ರಂಜಿಸುವ ಇವರು, ಕೊಳಲನ್ನೂ ನುಡಿಸಿ ಸಂಗೀತ ರಸಿಕರನ್ನು ಮಂತ್ರ ಮುಗ್ಧರಾಗಿಸುತ್ತಾರೆ. ತಮ್ಮ 7ನೇ ವಯಸ್ಸಿನಲ್ಲೇ ಸಂಗೀತ ಕಛೇರಿ ಕೊಟ್ಟ ವಾರಿಜಾಶ್ರೀ ಅವರ ಗಾನ ಸುಧೆ ದೇಶ-ವಿದೇಶಗಳವರೆಗೆ ಹಬ್ಬಿದೆ. ಸಂಗೀತದ ಮೂಲಕ ಹಲವು ಸಂಸ್ಕೃತಿಗಳ ನಡುವೆ ಅನುಸಂಧಾನ ನಡೆಸುತ್ತಿರುವ ವಾರಿಜಾ ಶ್ರೀ ಅವರನ್ನು ಸಂಗೀತ ಸಂಸ್ಕೃತಿಯ ರಾಯಭಾರಿ ಎಂದೂ ಕರೆಯಬಹುದು. ಬಹುಮುಖಿ ವ್ಯಕ್ತಿತ್ವದ ಹಾಡುಗಾರ್ತಿ, ಸಂಘಟಕಿ ಮತ್ತು ವೇಣು ವಾದಕಿಯೂ ಆಗಿರುವ ವಾರಿಜಾಶ್ರೀ ಅವರು ಮಾಧ್ಯಮ ಅನೇಕ Bench Talk ಕಾರ್ಯಕ್ರಮದ ಇಂದಿನ ಅತಿಥಿ.

#Varijashree #Singer #Flautist #VarijashreeVenugopal #IndianSinger #CarnaticMusic #QuartetFusionBand #Quartet #Chakrafonics #KempegowdaStateAward #VidyaratanNationalAward #PearlOfBangalore #Gaanavinodini #SnarkyPuppy Snarky Puppy #AnanyaNaadajyotiYuvaPuraskar #AnanyaPratibhe #KiMABestVocalist #Arpana #Upasana #MelaRagaMalika #Bidiru #KaayoEnnaGopala #Ashtaavadhaana #Chiguru #LittleTreasures #Sensurround #TrioBobo #ElioELeStorieTese #changeyourlifechallenge #Malika Tirolien #Bokanté #GroundUP Music #Sandalwood #Interview #Trending #Viral #Kannada #KFI #Kannada #maadhyama_aneka #youtube #maadhyama #aneka

Up Close Episodes -
#VilasNayak #SpeedPaint #BenchTalk
#UpClose #Amoghavarsha #WildKarnataka #WildLifePhotographer #Wildlife #Photography
#GirishKasaravalli #Filmmaker #Kannada
#Vilasnayak @vilasnayakart #Art #Artist #Painting #MostInnovativeActAward

Subscribe for Maadhyama Aneka Channel to get updates and notification on more entertainment and infotainment content.
   / @maadhyamaaneka  

Please leave your feedback and comments.

Follow Maadhyama Aneka on :
Facebook :   / maadhyama  
Instagram :   / maadhyama.aneka  
Twitter :   / maadhyamaa  
Website : www.maadhyama-aneka.com

© Maadhyama Aneka Pvt. Ltd.

Комментарии

Информация по комментариям в разработке