ಜೀವಜಲ ಮತ್ತು ತಾಯಿ | ಚರ್ಚ್ ಆಫ್ ಗಾಡ್

Описание к видео ಜೀವಜಲ ಮತ್ತು ತಾಯಿ | ಚರ್ಚ್ ಆಫ್ ಗಾಡ್

ದೈಹಿಕ ಮತ್ತು ಆಧ್ಯಾತ್ಮಿಕ ಜೀವನ ಎರಡಕ್ಕೂ ನೀರು ಹೆಚ್ಚು ಅವಶ್ಯಕವಾಗಿರುವುದಕ್ಕೆ ಕಾರಣ
ಆತ್ಮನೂ ಮದಲಗಿತ್ತಿಯಿಂದ ಜೀವಜಲವನ್ನು ಸ್ವೀಕರಿಸುವದರ ಮೂಲಕ ಮಾತ್ರ ನಿತ್ಯಜೀವವನ್ನು ಹೊಂದಬಹುದು ಎಂಬುದನ್ನು ಛಾಯೆಯಾಗಿ ಕಾರ್ಯನಿರ್ವಹಿಸುವ ದೈಹಿಕ ಲೋಕದ ಮೂಲಕ ಮುಂಚಿತವಾಗಿ ತೋರಿಸಲು ಮತ್ತು ಅವರು ಜೀವಜಲದ ಬುಗ್ಗೆಯನ್ನು ಹುಡುಕಲು ಮುನ್ನಡೆಸುತ್ತಾ, ಮನುಕುಲದಲ್ಲಿ ಯಾರೊಬ್ಬರು ನೀರಿಲ್ಲದೆ ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ದೇವರು ಮನುಕುಲವನ್ನು ಸೃಷ್ಟಿಸಿದರು.

ಸತ್ಯವೇದ ಮತ್ತು ಪ್ರವಾದಿಗಳು ಮನುಕುಲಕ್ಕೆ ಆತ್ಮನೂ ಮದಲಗಿತ್ತಿಯನ್ನು ಹುಡುಕಲು ಏಕೆ ಹೇಳುತ್ತಾರೆ?
ಹಳೆ ಮತ್ತು ಹೊಸ ಒಡಂಬಡಿಕೆಯ ಪ್ರವಾದಿಗಳ ಏಕೀಕೃತ ಪ್ರವಾದನೆಯೆಂದರೆ, ನಿತ್ಯ ಆಶೀರ್ವಾದಗಳನ್ನು ಆನಂದಿಸಲು ಮತ್ತು ನಿತ್ಯ ಪರಲೋಕರಾಜ್ಯದಲ್ಲಿ ದೇವರ ಬಾಧ್ಯಸ್ಥರಾಗಲು ಆತ್ಮನೂ ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನೆಲೆಸಿರುವ ಚರ್ಚ್ ಆಫ್ ಗಾಡ್’ಅನ್ನು ಹುಡುಕಬೇಕು ಮತ್ತು ಅಲ್ಲಿ ಜೀವಜಲವನ್ನು ಸ್ವೀಕರಿಸಬೇಕು.

ಪ್ರಕಟನೆ 22:17
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.

ಜೆಕರ್ಯನು 14:8
ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇವಿುನೊಳಗಿಂದ ಹೊರಡುವದು; ಅರ್ಧಭಾಗವು ಪೂರ್ವಸಮುದ್ರಕ್ಕೂ ಅರ್ಧಭಾಗವು ಪಶ್ಚಿಮಸಮುದ್ರಕ್ಕೂ ಹರಿಯುವದು; ಬೇಸಿಗೆಕಾಲದಲ್ಲಿಯೂ ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವದು.

ಗಲಾತ್ಯದವರಿಗೆ 4:26
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.


[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]

〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com

Комментарии

Информация по комментариям в разработке