ಸಂತೋಷ ಮತ್ತು ಸಮೃದ್ಧಿಗಾಗಿ ಆಂತರಿಕ ವಾಸ್ತು - Vastu tips for wealth and happiness | Vijay Karnataka

Описание к видео ಸಂತೋಷ ಮತ್ತು ಸಮೃದ್ಧಿಗಾಗಿ ಆಂತರಿಕ ವಾಸ್ತು - Vastu tips for wealth and happiness | Vijay Karnataka

ವಾಸ್ತುವಿನಲ್ಲಿ ಎರಡು ವಿಧಗಳಿವೆ ಅದರಲ್ಲಿ ಒಂದು ಬಹಿರಂಗ ವಾಸ್ತು, ಇನ್ನೊಂದು ಆಂತರಿಕ ವಾಸ್ತು ಅಥವಾ ಅಂತರಂಗ ವಾಸ್ತು. ನಮ್ಮೊಳಗಿನ ಆಂತರಿಕ ವಾಸ್ತುವನ್ನು ಅಭಿವೃದ್ಧಿ ಪಡಿಸಿದರೆ ಸರ್ವರೋಗಗಳಿಂದಲೂ ಮುಕ್ತಿ ಪಡೆದು, ಸಂತೋಷದ ಜೀವನ ನಡೆಸಬಹುದು. ನಮ್ಮ ಅಂತರಂಗದ ಈ ವಾಸ್ತುವನ್ನು ಬಲಪಡಿಸಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತು ವಾಸ್ತುಯೋಗಿ ಡಾ. ರಮೇಶ್‌ ಕಾಮತ್‌ ಅವರಿಂದ ಮಾಹಿತಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке