Jennifer germany | ವಿದೇಶಿ ಯುವತಿಯ ಕನ್ನಡ ಪ್ರೀತಿ; ಅರಳು ಹುರಿದಂತೆ ಕನ್ನಡ ಮಾತನಾಡ್ತಾಳೆ ಈ ಚೆಲುವೆ..

Описание к видео Jennifer germany | ವಿದೇಶಿ ಯುವತಿಯ ಕನ್ನಡ ಪ್ರೀತಿ; ಅರಳು ಹುರಿದಂತೆ ಕನ್ನಡ ಮಾತನಾಡ್ತಾಳೆ ಈ ಚೆಲುವೆ..

#jennijigermany #jenniji #Jennifer #ViralVideo #ViralVideos

ಜರ್ಮನ್‌ ಮೂಲದ ಯುವತಿ ಕನ್ನಡದವನ್ನು ಅದೆಷ್ಟು ಅಚ್ಚುಕಟ್ಟಾಗಿ ಮಾತನಾಡುತ್ತಾಳೆ ಗೊತ್ತಾ? ಸದ್ಯ ಮೈಸೂರಿನಲ್ಲಿ ನೆಲೆಸಿರುವ ಜೆನಿಫರ್‌ ಹೆಸರಿನ ಈ ಯುವತಿ, ಕನ್ನಡವನ್ನು ಅರಳು ಹುರಿದಂತೆ ಮಾತನಾಡುತ್ತಾರೆ. ಮೈಸೂರಿಗರ ಅಚ್ಚುಮೆಚ್ಚಿನ ಈ ಯುವತಿ, ಅಂಗಡಿಯಲ್ಲಿ ಕುಳಿತು ತೆಂಗಿನಕಾಯಿ ಮಾರುವುದಕ್ಕೂ ರೆಡಿ, ಕರುನಾಡಿ ಸಾಂಪ್ರದಾಯಿಕ ದಿರಿಸು ಧರಿಸಿ ಪೋಸ್‌ ನೀಡುವುದಕ್ಕೂ ಸೈ.

For more details, Please visit us at -
https://kannada.hindustantimes.com/

Комментарии

Информация по комментариям в разработке