Danger Danger - HD Video Song - Raktha Kanneeru - Upendra - Hemanth Kumar - Sadhu Kokila

Описание к видео Danger Danger - HD Video Song - Raktha Kanneeru - Upendra - Hemanth Kumar - Sadhu Kokila

Raktha Kanneeru Kannada Movie Song: Danger Danger - HD Video
Actor: Upendra, Ramya Krishna
Music: Sadhu Kokila
Singer: Hemanth Kumar
Lyrics: Upendra
Year :2003

Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Raktha Kanneeru – ರಕ್ತ ಕಣ್ಣೀರು2003$SGV

Song Lyrics In Kannada Language:

ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
ಡೇಂಜರ್15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್

ಹದಿನಾರೊರುಷ ಕಳೆದ್‍ಹೋಗುವುದು ಎಜುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದೂ ಪ್ರೀತಿ ಪ್ರೇಮದ ಗುಂಗಿನಲೀ
ಮತ್ತೈದ್ ವರುಷ ಕೈಜಾರುವುದೂ ಕೆಲಸ ಹುಡುಕೋ ಗೋಳಿನಲಿ
ಇನ್ನುಳಿದೊ ವರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲೀ
ತಿರುಗೀ ನೋಡು ಹೋಗೋ ದಿನ, ನಿನಗೆ ಉಳಿಯೋದ್ ಮೂರೇ ದಿನಾ
ಈ ಸತ್ಯ ನಿನಗೆ ತಿಳಿಯೊ ದಿನ ನೀ ಕಟ್ಟುವೆ ಗಂಟು ಮೂಟೇನಾ..
ಹ ಹ... ಐ ಡೋಂಟ್ ಸೇ ನಾನ್‍ಸೆನ್ಸ್
ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್

ವೇದಾಂತಗಳು ಸಿದ್ಧಾಂತಗಳೂ ಯಾರೋ ಬರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೇ, ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದು ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ ಅದು ಕೇಳುವುದು ನಿಮ್ಮ ಗ್ರಹಚಾರ ಹ ಹ... ಐ ಡೋಂಟ್ ಕೇರ್‍..
ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್

Комментарии

Информация по комментариям в разработке