ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ Come On Darling - HD ವಿಡಿಯೋ ಸಾಂಗ್ - ರವಿಚಂದ್ರನ್, ಮಧೂ - ಅಣ್ಣಯ್ಯ

Описание к видео ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ Come On Darling - HD ವಿಡಿಯೋ ಸಾಂಗ್ - ರವಿಚಂದ್ರನ್, ಮಧೂ - ಅಣ್ಣಯ್ಯ

Song: Come On Darling Ayyo Ayyo - HD Video
Kannada Movie: Annayya
Actor: Ravichandran, Madhu
Music: Hamsalekha
Singer: S. P. Balasubrahmanyam, K.S.Chithra
Lyrics: Hamsalekha
Year :1993

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Annayya – ಅಣ್ಣಯ್ಯ 1993*SGV

Come On Darling Ayyo Ayyo Song Lyrics In Kannada

ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು

ಮನೆಯಲಿ ಮಾತ್ರ ಹಸ್ಬೆಂಡು ಹೊರಗಡೆ ಕ್ಲೋಜ್ ಪ್ರೆಂಡು
ಸ್ಟಾರ್ಟು ಲವ್ವಿಂಗು ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಪ್ರೀಡಮ್ಮು ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು. ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಪ್ರೆಶ್ಶು. ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು. ಏನೇ ಕೇಳು ಯೆಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು. ಕುಕ್ಕುರುಕೋ. ಕುಕ್ಕುರುಕೋ.
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು

ಅರೆರೆರೆ ಸ್ಟಾರ್ಟು ರೈನಿಂಗು ಮಳೆಯಲಿ ಈಗ ಸಾಂಗು
ಸ್ಪೀಡು ಡಾನ್ಸಿಂಗು. ಎದೆಯೊಳಗಡೆ ಜಂಪಿಂಗು
ಅರೆರೆರೆರೆ ಬಾಡಿ ತ್ರಿಲ್ಲಿಂಗು ಲವ್ವಲಿ ನೀನು ಕಿಂಗು
ಲವ್ವು ಮೇಕಿಂಗು ನಿನಗೊಲಿದಿದೆ ಡಾರ್ಲಿಂಗು
ಈ ದಿನ ನಮಗೆ ಪ್ರೀಡಂ ಲೋಕಕೆ ಮಾರೋ ಡಂ ಡಂ
ತಿಳಿಯದು ಟಾಪು ಬಾಟಂ ಹೃದಯವೆ ನಮ್ಮ ಕಿಂಗಡಂ
ಗಾಡು ಪ್ಲಸ್ಸು ಪ್ಲಸ್ಸಿಗೆ ಪ್ಲಸ್ಸು ಕುಕ್ಕುರುಕೋ. ಕುಕ್ಕುರುಕೋ.
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು

Комментарии

Информация по комментариям в разработке