ಯುವ ನಾಯಕರಾದ ಬೊಮ್ಮಸಂದ್ರ ಪುನೀತ್ ಪ್ರಸಾದ್ ರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜನೆ

Описание к видео ಯುವ ನಾಯಕರಾದ ಬೊಮ್ಮಸಂದ್ರ ಪುನೀತ್ ಪ್ರಸಾದ್ ರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜನೆ

ಯುವ ನಾಯಕರಾದ ಬೊಮ್ಮಸಂದ್ರ ಪುನೀತ್ ಪ್ರಸಾದ್ ರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜನೆ

ಯುವ ನಾಯಕರಾದ ಬೊಮ್ಮಸಂದ್ರ ಪುನೀತ್ ಪ್ರಸಾದ್ ರವರ ಹುಟ್ಟು ಹಬ್ಬ ಅಂಗವಾಗಿ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದಲ್ಲಿರುವ ಸಿಪಾನಿ ಸೇವಾ ಸದನದಲ್ಲಿ ಅನ್ನದಾಸೋಹ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಇನ್ನು ಇದೇ ಸಂಧರ್ಭದಲ್ಲಿ ಹಿತೈಷಿಗಳು. ಅಭಿಮಾನಿಗಳು ಬೊಮ್ಮಸಂದ್ರ ಪುನೀತ್ ರವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ಇನ್ನು ಕಾರ್ಯಕ್ರಮದ ನೇತೃತ್ವವನ್ನು ಮಡಿವಾಳ ಸೂರಿರವರು ವಹಿಸಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಯುವ ಮುಖಮಡರಾದ ದರ್ಶನ್. ಮೋಹನ್, ಜೀವನ್. ಸತ್ಯ ದಿಲೀಪ್, ಪ್ರವೀಣ್. ಕಲ್ಯಾಣ್. ಮೇಡಹಳ್ಳಿ ಚಂದ್ರು. ವಜ್ರ. ಪ್ರಜ್ವಲ್. ಸಾಗರ್, ಸತೀಶ್. ಯಶವಂತ್. ಚೇತನ್ ಮತ್ತಿತರು ಬಾಗವಹಿಸಿದ್ದರು.

Комментарии

Информация по комментариям в разработке