Ranga baaro.... Venkata Ramanane baaro... Sri Purandara Dasara kriti.Lyrics in description

Описание к видео Ranga baaro.... Venkata Ramanane baaro... Sri Purandara Dasara kriti.Lyrics in description

ರಂಗಾ ಬಾರೊ ರಂಗಾ ಬಾರೊ ರಂಗಯ್ಯ ಬಾರೋ ಪೊನ್ನುಂಗುರವ ನಿನಗೀವೆ ಪನ್ನಂಗಶಯನನೆ ಬಾರೋ//ಪ//

ವೆಂಕಟ ರಮಣನೆ ಬಾರೋ ಪಂಕಜ ಚರಣವ ತೋರೋ//ಮುಕುಂದ ಮುಂದೆ ನಿಂದಾಡೊ ಕಿಂಕಿಣಿ ಕಿಣಿ ಕಿಣಿ ರವದಿಂದಾ//1//

ಬಡನಡುವಿನ ಘಂಟೆ ಬಳಕಿ ಢಣಾಢಣಿ ಸುತ್ತಾ//ಕಡಗ ಕಾಲಂದಿಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತಾ ಬಾರೋ//2//

ಕೊರಳಿಗ್ ಹಾಕಿದ ಹುಲಿಯುಗುರೂ ತೋರ ಮುತ್ತಿನ ಹಾರಂಗಳ್ ಹೊಳೆಯುತ್ತಾ//ಪರಿ ಪರಿ ವಿಧ ಗಳಿಂದಾ ಪುರಂದರ ವಿಠಲನೇ ಬಾರೋ//3//

Комментарии

Информация по комментариям в разработке