ಹಸಿರ ಸಿರಿಯ ನಡುವೆ ವಾಸ| ಪುತ್ತೂರಿನಲ್ಲಿ ಹೋಮ್ ಟೂರ್| Home Tour at Puttur DK|

Описание к видео ಹಸಿರ ಸಿರಿಯ ನಡುವೆ ವಾಸ| ಪುತ್ತೂರಿನಲ್ಲಿ ಹೋಮ್ ಟೂರ್| Home Tour at Puttur DK|

#hometour #lushgreenenvironment #malaayana

24 ಎಪ್ರಿಲ್ 2022 ರಂದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನಮ್ಮ ಭಾವನವರ ಮನೆಗೆ ಹೋಗಿದ್ದೆವು. ಹಸಿರು ಸಿರಿಯ ನಡುವೆ, ವಿವಿಧ ಪ್ರಾಣಿ, ಪಕ್ಷಿ ಸಂಕುಲ ಹಾಗೂ ಜೀವ ವೈವಿಧ್ಯದೊಂದಿಗೆ ಸಹಬಾಳ್ವೆ ಮಾಡುತ್ತಿರುವ ಅವರ ಮನೆ, ಕೃಷಿ, ನೀರಿನ ಮೂಲ ಇತ್ಯಾದಿಗಳ ಬಗ್ಗೆ ಚಿತ್ರಣ ಇಲ್ಲಿದೆ.

Комментарии

Информация по комментариям в разработке