ಗೋಮ್ಮಟಸಾರ ಕರ್ಮಕಾಂಡ ಶಾಸ್ತ್ರ ಅಧ್ಯಾಯ ೨ ಗಾಥೆ ೧೦೪

Описание к видео ಗೋಮ್ಮಟಸಾರ ಕರ್ಮಕಾಂಡ ಶಾಸ್ತ್ರ ಅಧ್ಯಾಯ ೨ ಗಾಥೆ ೧೦೪

ಈ ನಮ್ಮ ಪವಿತ್ರಜೈನ ಧಾರ್ಮಿಕ ಚೆನಲ್ ನಲ್ಲಿ ಜೈನ ತಿರ್ಥಂಕರರು ತಮ್ಮ ದಿವ್ಯ ವಾಣಿಯಿಂದ ಹೇಳಿದ ಜಿವಕಲ್ಯಾಣದ ತತ್ವಗಳನ್ನು. ಗಣಧರರು , ಆಚಾರ್ಯರು ಉಪಾಧ್ಯಾಯರು ಸರ್ವಸಾಧುಗಳು ಭಗವಂತರ ಆಜ್ಞೆಯಂತೆ ಶಾಸ್ತ್ರಗಳನ್ನು .ಸಂಸ್ಕ್ರಿತ -ಪ್ರಾಕ್ರಿತ ಭಾಷೆಗಳಲ್ಲಿ ಲಿಪಿಬದ್ಧ ಮಾಡಿದ್ದಾರೆ ಮೂಲ ತತ್ವಗಳನ್ನು ಸೂತ್ರ ಹಾಗೂ ಗಾಥೆ ರೂಪದಲ್ಲಿ ರಚನೆ ಮಾಡಿದ್ದಾರೆ ಅವುಗಳ ಮೇಲೆ ನಂತರದ ವಿದ್ವಾನರು ಪ್ರಾದೇಶಿಕ ಭಾಷೆಗಳಲ್ಲಿ ಟಿಕಾರ್ಥ ಅನ್ವಯಾರ್ಥ್ ಭಾವಾರ್ಥ ಗಳನ್ನೂ ಬರೆದಿದ್ದಾರೆ ಅವುಗಳನ್ನು ನಾವು ಓದಿ ಸಾಮಾನ್ಯ ಜನರಿಗೆಲ್ಲ ಹೇಳುವಂತ ಕಾರ್ಯವನ್ನು ಈ ಚೆನಲ್ ಮುಖಾಂತರ ಮಾಡುತ್ತೇವೆ . ಇದರಿಂದ ಜೈನ ಅನುಯಾಯಿಗಳು ಧರ್ಮಲಾಭ ಪದೆಯುತಿದ್ದಾರೆ .

Комментарии

Информация по комментариям в разработке