ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ | Lokada Kannige Radheyu kooda covered by M D Pallavi

Описание к видео ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ | Lokada Kannige Radheyu kooda covered by M D Pallavi

ಶೀರ್ಷಿಕೆ : ಲೋಕದ ಕಣ್ಣಿಗೆ
ಕವಿ : ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ
ಪ್ರಾಕಾರ : ಭಾವಗೀತೆ
ಭಾಷೆ : ಕನ್ನಡ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ ||ಲೋಕದ||

ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ ||ಲೋಕದ||

ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ
ಇದು ರಾಧೆಯ ಪ್ರೀತಿಯ ರೀತಿ ||ಲೋಕದ||

lokada kannige radheyu kooda
lokada kannige radheyu kooda
karaoke
lokada kannige radheyu kooda
song lyrics
lokada kannige radheyu kooda
whatsapp status
lokada kannige karaoke
lokada kannige radheyu kooda raju
ananthaswamy
lokada kannige radheyu kooda
kannada song
lokada kannige karaoke with lyrics
lokada kannada song

Disclaimer: No Copyright intended in this video.

Allrights belong to the rightful owner!

This video is uploaded only the purpose of
Promotion.

We are not monetizing this Video.
Respective persons can monetize this video.

If you have any objection kindly comment on below and we will remove it immediately

Комментарии

Информация по комментариям в разработке