ಈ 5 ತಂತ್ರಗಳು ನಿಮ್ಮನ್ನ ಬದಲಾಯಿಸುತ್ತವೆ | ಪೈಥಾಗೋರಸ್‌ ಬಿಚ್ಚಿಟ್ಟ ಸತ್ಯ ಇದು NAMMA NAMBIKE |

Описание к видео ಈ 5 ತಂತ್ರಗಳು ನಿಮ್ಮನ್ನ ಬದಲಾಯಿಸುತ್ತವೆ | ಪೈಥಾಗೋರಸ್‌ ಬಿಚ್ಚಿಟ್ಟ ಸತ್ಯ ಇದು NAMMA NAMBIKE |

ಗ್ರೀಕ್ ದೇಶದ ತತ್ವಜ್ಞಾನಿ ಪೈಥಾಗೊರಸ್ ಒಮ್ಮೆ ರಹಸ್ಯವಾಗಿ ಉಪದೇಶ ಮಾಡುವ ಅಥವಾ ರಹಸ್ಯವಾಗಿ ದೀಕ್ಷೆಕೊಡುವ ಈಜಿಪ್ಟ್ ದೇಶದ ಒಂದು ಶಾಲೆಗೆ ಪ್ರವೇಶಿದಲು ಬಯಸಿದ. ಅಲ್ಲಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಪೈಥಾಗೊರಸ್,ತತ್ವ ಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯಾಗಿದ್ದ. ಪುನ: ಪುನ: ಪ್ರವೇಶ ಬಯಸಿದಾಗಲೂ ಅವನನ್ನು ಸೇರಿಸಲಿಲ್ಲ.

Namma nambike is a unique YouTube channel in Kannada. Unveils the hidden secrets, Indian and world history, and the science behind Indian practices.
Please subscribe to get instant updates on unknown facts.

Join us on WhatsApp: https://whatsapp.com/channel/0029VaNV...

Subscribe:    / @nammanambike2020  

Follow us on,  / nambikenamma  

Facebook: https://www.facebook.com/profile.php?...

Instagram:   / namma_nambike  

Комментарии

Информация по комментариям в разработке