ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥

Описание к видео ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana | Kannada song 🔥🔥🔥

ಪವಮಾನ ಜಗದ ಪ್ರಾಣ ಹಾಡುವುದು ಹೇಗೆ ? || How to Sing Pawamana Jagadha Prana |

Soumya Manjunath ( Soumya M Pattar )


For sponsorship & Business enquiries & Online Class enquiries :
[email protected]

Vlog Channel :    / @soumyamanjunathvlogs5571  

ಸಂಗೀತ ಮನೆ Page :https://fb.watch/agdFSaPmuF


ಸಾಹಿತ್ಯ:

ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ
ಭವಭಯಾರಣ್ಯ ದಹನಾ || ಪ ||
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ ಪ್ರೀಯಾ || ಅ.ಪ ||


ಹೇಮಕಚ್ಛುಟ ಉಪವೀತಧರಿತ ಮಾರುತಾ
ಕಾಮಾದಿ ವರ್ಗರಹಿತಾ
ವ್ಯೂಮಾದಿ ಸರ್ವ ವ್ಯಾಪುತಾ ಸತತ ನಿರ್ಭೀತಾ
ರಾಮಚಂದ್ರನ ನಿಜ ದೂತಾ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಡಿಪುದು || ೧ ||

ವಜ್ರಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ
ಅರ್ಜುನಗೊಲಿದಂದು ಧ್ವಜವಾಗಿಸಿ ನಿಂದು
ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ
ಮರ್ಜಗದಲಿ ಭವವರ್ಜಿತನೆನಿಸು || ೨ ||

ಪ್ರಾಣ, ಅಪಾನ, ವ್ಯಾನೋದಾನ ಸಮಾನ
ಆನಂದ ಭಾರತೀರಮಣ
ನೀನೆ ಶರ್ವಾದಿ ಗೀರ್ವಾಣ್ಯ ಅಜ್ಞರಿಗೆ ಜ್ಞಾನ
ಜ್ಞಾನ ಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೆನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ
ಪ್ರಾಣನಾಥ ಶ್ರೀವಿಜಯವಿಠ್ಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶಾ || ೩ ||

Lyrics:

PavamAna PavamAna Jagadaa Prana Sankarushana Bhavabhayaranya Dahana ||P||
Shravanave Modalada Navavidha Bhakutiya Tavakadindali Kodu Kavigala Priya ||A. P||

Hema Kachchuta Upavita Dharipa Maruta
Kamadi Varga Rahita
Vyomadi Sarvavyaputa Satata Nirbhita
Ramachandrana Nijaduta
Yama Yamake Ninnaradhipudake
Kamipe Enagidu Nemisi Pratidina
Ee Manasige Sukastomava Toruta
Pamara Matiyanu ni Madipudu ||1||

Vajra Sharira Gambhira Mukutadhara Durjanavana Kuthara
Nirjara ManidayA Para Vara Udara Sajjanaraghava Parihara
Arjunagolidandu Dhvajavanisi Nindu
Murjagavarivante Garjane Madidi
Hejje Hejjege Ninna Abja Padada Dhuli
Marjanadali Bhava Varjitaneniso ||2||

Prana Aprna Vyanodana Samana
Ananda Bharati Ramana
Neene Sharvadi Girvana Dyamararige Gnanadhana Palipa VareNya
Nanu Nirutadali Yenenesagide
Manasadi Karma Ninagoppisideno
Prananatha Sirivijayavithalana
Kanisi Koduvadu bhanu Prakasha ||3||


HI Everyone Namaskaram 🔥

ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.

This channel helps to learning all raags, alankaars, voice culture, all languages songs, taals, harmonium .

Don't forget to LIKE, COMMENT, SHERE, & SUBSCRIBE...

Follow Me On :
Manjunath M Hosaval
Instagram -   / manjunathhosaval  
Facebook Page -   / about  

Soumya Manjunath (Soumya Pattar )
Instagram -   / soumya.pattar17  
Facebook Page -   / about  

Our other Channel -
MS Swar Channel :    / msswar  


Voice Culture - ಧ್ವನಿ ಅಭ್ಯಾಸ :
   • Voice Culture ಧ್ವನಿ ತಯಾರಿ ಅಭ್ಯಾಸ  

Besic Alankaars- ಅಲಂಕಾರಗಳು :
   • Besic Alankaars ಪ್ರಾರಂಭಿಕ ಅಲಂಕಾರಗಳ ಅಭ...  

ರಾಗಗಳು -
Raag Bhoop ( Bhoopali) :   • ರಾಗ ಭೂಪ ಎಲ್ಲಾ ಅಧ್ಯಾಯಗಳು  Raag Bhoopal...  

Raag Durga :   • ರಾಗ ದುರ್ಗಾ ಅಧ್ಯಾಯಗಳು Raag Durga lessons  

Raag Brundavani Sarang :    • Raag Brundavani ರಾಗ ಬ್ರಂದಾವನಿ ಸಾರಂಗ  

Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
   • kannada songs Lessons  

Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
   • ಹಾರ್ಮೋನಿಯಂ ಅಭ್ಯಾಸ Harmonium lessons  

Taals - ತಾಳ ಅಭ್ಯಾಸ :
   • ತಾಳದಲ್ಲಿ ಅಲಂಕಾರಗಳು  

Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
   • Music Theory Knowledge.ಸಂಗೀತದ ಬಗ್ಗೆ ಶ...  

Vlogs :
   • Vlogs  

THANKS FOR WATCHING ...#Sangeethmane


Disclaimer -

Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.




#HowtoSingPawamanajagadhaprana
#Kannadadasarapada
#kannadaanjaneyasong
#Sangeethmane

Комментарии

Информация по комментариям в разработке