''ಹೋಟೆಲ್ ಕೆಲಸ ಮಾಡೋರ್ಗೆ ಹೆಣ್ಣು ಕೊಡಲ್ಲ ಅಂತಾರಲ್ಲ ಸರ್!!''

Описание к видео ''ಹೋಟೆಲ್ ಕೆಲಸ ಮಾಡೋರ್ಗೆ ಹೆಣ್ಣು ಕೊಡಲ್ಲ ಅಂತಾರಲ್ಲ ಸರ್!!''

ಚಂದ್ರಮ್ಮ ಬೀಡಿ ಕಟ್ಟಿ ಬದುಕು ಕಟ್ಟಿಕೊಂಡವರು,ಇನ್ನೇನು ಮದುವೆಯಾದ ಬದುಕು ಬದಲಾಯಿತು ಎಂದು ಕನಸು ಕಟ್ಟಿಕೊಂಡು ಬದುಕು ಇನ್ನೇನು ದಡ ಸೇರಿತು ಅನ್ನುವಾಗಲೇ, ಪತಿ ತೀರಿಕೊಂಡು ಸಾಲದ ಹೊರೆ ಹೊತ್ತುಕೊಂಡು, ಫುಟ್ಪಾತ್ ಹೋಟೆಲ್ ಮಾಡಿ ಸಾಲ ತಿಳಿಸಿ ಈಗಲೂ ದುಡಿಯುತ್ತಿದ್ದಾರೆ.ಈಗ ಮಗನ ಮದುವೆ ಸಂಭ್ರಮದ ಕನಸು ಕಾಣುವುದರ ಜೊತೆಗೆ ತಾಯಿ ಜವಾಬ್ದಾರಿ ತೀರಿಸಿ ಋಣ ಮುಕ್ತಳಾಗಿ ಬಿಡುವ ಆಸೆಯಲ್ಲಿದ್ದಾರೆ. ಇದು ಬರೀ ಚಂದ್ರಿಕಾ ಅಮ್ಮನ ಕಥೆಯಲ್ಲ ಹೆಚ್ಚು ಕಡಿಮೆ ನಮ್ಮೆಲ್ಲರದ್ದು..

Chandramma built her life from making bedi,dreamed that her life changed after she got married, but her life came to a halt, her husband passed away and she took on the burden of debt.Now besides dreaming of her son's wedding celebration, the mother wants to pay her responsibilities and leave her debt free. This is not only Chandrika Amma's story but more or less all of us..



address:Sira Industrial Area, 1st phase,Sira Taluk, Tumkuru



#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке