halumata harake pada II sri malingrayaII ಹಾಲುಮತ ಹರಕೆ ಪದ I ಶ್ರೀ ಮಾಲಿಂಗರಾಯII

Описание к видео halumata harake pada II sri malingrayaII ಹಾಲುಮತ ಹರಕೆ ಪದ I ಶ್ರೀ ಮಾಲಿಂಗರಾಯII

halumata harake pada I sri malingrayaII ಹಾಲುಮತ ಹರಕೆ ಪದ I ಶ್ರೀ ಮಾಲಿಂಗರಾಯII

ಹಾಲುಮತ "ಹರಿಕೆ ಪದ"
ಹಾಲುಮತಸ್ಥರು ತಮ್ಮ ದೈವಗಳನ್ನು ಅಥವಾ ದೇವರ ಪಲ್ಲಕ್ಕಿಯನ್ನು ಮನೆಗೆ ಆಹ್ವಾನಿಸಿದಾಗ ತಮ್ಮ ದೇವರಿಗೆ ಬೇಡಿಕೊಂಡ ಹರಕೆಯನ್ನು ಭಕ್ತರು ತೀರಿಸುತ್ತಾರೆ. ಆಗ ಪಲ್ಲಕ್ಕಿಯೊಂದಿಗೆ ಬಂದಂತಹ ದೈವ, ಪೂಜಾರಿಗಳಿಗೂ, ಅವರ ಜೊತೆಗೆ ಬಂದಂತ ಡೊಳ್ಳು ವಾದ್ಯ ವೃಂದದವರಿಗೆ ಉತ್ತಮ ಭೋಜನ ನೀಡುತ್ತಾರೆ.ಒಂದು ವಸತಿಯ ನಂತರ ದೈವವು ಮನೆಯಿಂದ ಹೊರಡುವಾಗ ಆ ಮನೆತನದವರಿಗೆ ಆಯುಷ್ಯ ಆರೋಗ್ಯ, ಧನ ಸಂಪತ್ತು, ಪುತ್ರ ಸಂತಾನ ಹಾಗೂ ಕೃಷಿಸಂಪತ್ತು ಸಮೃದ್ಧಿಯಾಗಲೆಂದು ದೇವರಲ್ಲಿ ಹರಿಸುವ ಹರಿಕೆ (ಆಶೀರ್ವಾದ) ಪದಗಳನ್ನು ಹಾಡುವುದೇ "ಹರಿಕೆ ಪದ" ಭಾರತದಲ್ಲಿ ಧಾರ್ಮಿಕ ಪರಂಪರೆ ಕೇವಲ ಹಾಲುಮತ ಧರ್ಮದಲ್ಲಿದೆ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ.
ಜೈ ಹಾಲುಮತ.
ನಮಸ್ಕಾರ ಮಿತ್ರರೆ,....
“Halumata dharma” ಯೂ ಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಈ ಚಾನಲ್‌ನಲ್ಲಿ ನಿಮಗಾಗಿ ಹಾಲುಮತ ಧರ್ಮದ ಅಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರ, ಪರಂಪರೆ, ಇತಿಹಾಸ, ಸಾಹಿತ್ಯ, ಹಾಲುಮತ ಕಲೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು, ಹಾಲುಮತ ಧಾರ್ಮಿಕ ಕ್ಷೇತ್ರಗಳನ್ನು ಪರಿಚಯಿಸುವ ಸಣ್ಣಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹಾಲುಮತದ(ಕುರುಬ) ಹಿಂದಿನ ಗತವೈಭವವವನ್ನು ಮರುಸ್ಥಾಪನೆ ಮಾಡುವ ಉದ್ದೇಶದಿಂದ
“ಹಾಲುಮತ ಧರ್ಮ” ಎಂಬ ಚಾನಲ್ ನಿಮ್ಮ ಮುಂದಿದೆ ತಾವು ಇದಕ್ಕೆ ಮರೆಯದೆ SUBSCRIBE ಆಗಿ LIKE ನೀಡಿ SHARE ಮಾಡಿ ನಿಮ್ಮ ಬೆಂಬಲ ಸೂಚಿಸಿ ಹಾಲುಮತ ಧರ್ಮ ಪ್ರಚಾರಕ್ಕೆ ಸಹಕರಿಸಿರಿ.
ಜೈ ಹಾಲುಮತ.

Комментарии

Информация по комментариям в разработке