ಯಕ್ಷಗಾನ ಹಿಮ್ಮೇಳ ವೈಭವ - ರಾಮ - ರಾಘವ ದ್ವಂದ್ವ -Shreeprabha Studio

Описание к видео ಯಕ್ಷಗಾನ ಹಿಮ್ಮೇಳ ವೈಭವ - ರಾಮ - ರಾಘವ ದ್ವಂದ್ವ -Shreeprabha Studio

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಹತ್ತಿರ ಹಂಗಾರಖಂಡ ಗ್ರಾಮದಲ್ಲಿ, ವೇ|| ಮೂ|| ಶ್ರೀ ವಿನಾಯಕ ಸು ಭಟ್ಟ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ*, *ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇವರ ಸಮರ್ಥ ಸಂಯೋಜನೆಯಲ್ಲಿ ,ಯಕ್ಷಗಾನ ಕಲಾ ಪೋಷಕರು, ಕಲಾ ಪ್ರೇಮಿಗಳ ಮತ್ತು ಹಂಗಾರಖಂಡದ,ಊರನಾಗರಿಕರ ಸಂಪೂರ್ಣ ಸಹಕಾರದಿಂದ, ಹಂಗಾರಖಂಡದ ಸುಪುತ್ರ ವೀರಯೋಧ ಹುತಾತ್ಮ
ಸಿ.ಆರ್‌.ಪಿ.ಎಪ್. ದಿವಂಗತ ಶ್ರೀ ಸಂದೀಪ ನಾರಾಯಣ ನಾಯ್ಕ ಅವರ "ನಾಮಪಲಕ ಸ್ಥಾಪನಾ ಪೂಜೆ" ನಿಮಿತ್ತ , ಸಂಜೆ - ಸಾಂಸ್ಕೃತಿಕ ಸಮಾರಂಭ, "ಯಕ್ಷಗಾನ ಹಿಮ್ಮೇಳ ವೈಭವ " 🎊ಸಂಜೆ 7-30 ರಿಂದ ಪ್ರಾರಂಭ🎊
*ಯಕ್ಷರಂಗದ ಅಗ್ರಮಾನ್ಯ ದಿಗ್ಗಜ ಕಲಾವಿದರಿಂದ.ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ,ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ಸುನೀಲ್ ಬಂಡಾರಿ, ಶ್ರೀ ಸುಜನ್ ಹಾಲಾಡಿ,
ಯಕ್ಷಗಾನ ಹಿಮ್ಮೇಳ ವೈಭವ ದ್ವಂದ್ವ


Contact for Indoor And outdoor Audio Video related enquires
Shreeprabha Studio - 9449901477


Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477

Join Shreeprabha Studio Social media through the link below👇

WhatsApp👇🏻
https://chat.whatsapp.com/EouTscyD93u...

YouTube 👇🏻
   / @shreeprabhastudio  

Facebook 👇🏻
https://www.facebook.com/profile.php?...

Instagram 👇🏻
https://instagram.com/shreeprabhastud...

#shreeprabha

Комментарии

Информация по комментариям в разработке