# POLALI ಪೊಳಲಿಯಲ್ಲಿ ಮೂರನೇ ದಿನದ ಚಂಡಿಕಾಹೋಮ, ಮಹಾಪೂಜೆ

Описание к видео # POLALI ಪೊಳಲಿಯಲ್ಲಿ ಮೂರನೇ ದಿನದ ಚಂಡಿಕಾಹೋಮ, ಮಹಾಪೂಜೆ

ಪೊಳಲಿಯಲ್ಲಿ ನವರಾತ್ರಿ ಉತ್ಸವ: ದೇಗುಲದಲ್ಲಿ ಶಾಸಕ ರಾಜೇಶ್​​ ನಾಯ್ಕ್​ರಿಂದ ಚಂಡಿಕಾಹೋಮ,ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಇಂದು ಶನಿವಾರ ಮೂರನೇ ದಿನದ ನವರಾತ್ರಿ ಉತ್ಸವ ನಡೆಯಿತು. ಇಂದು ಬೆಳಿಗ್ಗೆ ಪೊಳಲಿ ದೇಗುಲದಲ್ಲಿ ಬಂಟ್ವಾಳ ಶಾಸಕ ರಾಜೇಶ್​​ ನಾಯ್ಕ್​​​​​ ಅವರ ವತಿಯಿಂದ ಚಂಡಿಕಾಹೋಮ ನಡೆಯಿತು. ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್‌ , ನಾರಯಣ ಭಟ್​​​, ಕೆ.ರಾಮಭಟ್‌, ಪರಮೇಶ್ವರ ಭಟ್‌ , ಅನಂತ ಭ‌ಟ್‌ ಶಿವರಾಮ್‌ ಮಯ್ಯ, ಶ್ರೀಕಾಂತ್‌ ಮಯ್ಯ ಹಾಗೂ ಅರ್ಚ ವೃಂದವರು ಕೂಡ ಈ ಹೋಮದಲ್ಲಿ ಭಾಗಿಯಾಗಿದ್ದರು.

Комментарии

Информация по комментариям в разработке