ಅಕಾಲ ಮರಣ ಹಾಗೂ ಸಂತಾನ ನಷ್ಟದಿಂದ ಮುಕ್ತಿ ಪಡೆಯಲು ಭೇಟಿ ನೀಡಿ ಗೃಷ್ಣೇಶ್ವರ ಜ್ಯೋತಿರ್ಲಿಂಗ ಕ್ಷೇತ್ರ | Grishneshwar

Описание к видео ಅಕಾಲ ಮರಣ ಹಾಗೂ ಸಂತಾನ ನಷ್ಟದಿಂದ ಮುಕ್ತಿ ಪಡೆಯಲು ಭೇಟಿ ನೀಡಿ ಗೃಷ್ಣೇಶ್ವರ ಜ್ಯೋತಿರ್ಲಿಂಗ ಕ್ಷೇತ್ರ | Grishneshwar

#jyotirling, #grishneshwar, #shiva
Grishneshwar Jyotirlinga Temple, sometimes referred to as the Ghrneshwar or Ghushmeshwar Temple, is one of the shrines dedicated to Lord Shiva that is referenced in the Shiva Purana.The word Ghrneshwara means "lord of compassion"
ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು . ಇದುಮಹಾರಾಷ್ಟ್ರದ ಔರಂಗಾಬಾದಿನಿಂದ ೩೦ ಕಿ.ಮೀ., ವೆರೂಲಿನಿಂದ ೧೧ ಕಿ.ಮೀ.ದೂರದಲ್ಲಿದೆ. ಎಲ್ಲೋರಾ ಗುಹೆಗಳ ಅರ್ಧ ಕಿ.ಮೀ. ನಷ್ಟು ಸಮೀಪದಲ್ಲಿದೆ. ಬೌದ್ಧ ಗುಹೆ ಎಂದು ಹೆಸರಾದ ಎಲ್ಲೋರಾದಲ್ಲಿರುವ ಕೈಲಾಸ ದೇವಾಲಯ ನೋಡಿಕೊಂಡು ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗವನ್ನು ನೋಡಲು ಹೋಗಬಹುದು.

Комментарии

Информация по комментариям в разработке