BELAKKANU BEEERUVA :| LIJO JOSE| LOUIS MENEZES|....(Official Vedio)

Описание к видео BELAKKANU BEEERUVA :| LIJO JOSE| LOUIS MENEZES|....(Official Vedio)

BELAKKANU BEERUVA........[11-7-2021]

MUSIC&SUNG :LIJO JOSE
LYRICS:LOUIS MENEZES, KEYBOARD
PROGRAMING:LIJO JOSE
CAMERA :BAIJU V.R PURAM
STUDIO: DENROSE CHALAKUDY&MEGJEE AUDIOS BANGLORE..MIXING&MASTERING MEGJEE AUDIOS (LIJO JOSE)
SPECIAL THANKS TO..... BISHOP WILLIAM ANTONY, AJI DENNIS, BRO PAUL JAGADEESH, ASHAN BASIL,FRIENDS&RELATIVES..

THANKS FOR WATCHING...

Lyrics

ಬೆಳಕನು ಬೀರುವ ಸೂರ್ಯನ ಕಿರಣವು ಭೂಮಿಯ ಬೆಳಗಿಸಿದೆ. ತುಂತುರು ಸುರಿವಾ ಮಳೆ ಹನಿ ನಿನ್ನಾ ಪ್ರೀತಿಯ ಸಾರುತಿದೆ.
ನಿನ್ನಾ... ಪ್ರೀತಿಯೇ ಅತಿ ಮಧುರಾ... ಅನುದಿನವೂ.. ಸವಿದಿದೆ ನನ್ನ ಮನ. ನಿನ್ನ ಕರದ, ಕೃತಿಯ,ಸೃಷ್ಟಿಯ ಸೊಬಗನ್ನು ಕಾಣುವೆ ನಿರುತವು ನಾ, ಅನುದಿನ ಸ್ನೇಹದಿ ಸಲಹುವ ದೇವಾ ಋಣಿಯಾಗಿರುವೆನು ನಾ. ಸೃಷ್ಟಿಯ ಜನಕನೆ ನಿನ್ನಾ,ಅನುಕ್ಷಣ ಸ್ಮರಿಸುವೆ ನಾ.

1.ಎಲ್ಲದಕ್ಕೂ ಮಿಗಿಲೂ, ಪ್ರೀತಿಸಿದೆ ನನ್ನಾ ಸರ್ವವಾ, ನೀಡುತಾ, ಸಲಹಿರುವೆ ಪ್ರತಿದಿನ.
ಅಂಜಿಕೆ ಪಡದೇ ಧೈರ್ಯದಲ್ಲಿ ಸಾಗಿ, ಬದುಕುವಾ, ಛಲವನು ತುಂಬಿಸುವೆ ಪ್ರತಿಕ್ಷಣ.ಚಿಂತೆಯು ನನ್ನಾ ಕಾಡುತ್ತಲಿರಲೂ ಆಗಲೇ ನೀಡುವೆ ಸಾಂತ್ವನ. ಕೆಡುಕಿನ ಮಾರ್ಗವು ಸೆಳೆಯುತಲಿರಲು ಬಿಡಿಸುತ ಕಾಯುವೆ ನನ್ನಾ. ಓ ನನ್ನ ಸರ್ವೇಶ್ವರಾ.

2.ಕರುಣೆಯ ಕರವಾ ಚಾಚಿರುವೆ ದೇವಾ ರೋಗದಿ ಬಳಲಲೂ ನೀಡಿರುವೆ ಸೌಖ್ಯವಾ.ಮನಸ್ಸಿನ ನೋವಾ ಅರಿತಿರುವೆ ದೇವಾ, ಅಳಿಸುವೆ ಮನದಲ್ಲಿ ತುಂಬಿರುವ ಭಾರವಾ.ಎಂದಿಗೂ ನನ್ನ ಕೈ ಬಿಡದಂತೆ ಜೊತೆಯಲ್ಲಿ ನಡೆಯುವೆ ದೇವಾ. ಅನುಗ್ರಹ ಮಳೆಯ ಸುರಿಸುತ ನನ್ನ ಹರಸುತ್ತಲಿರುವೆ ದೇವಾ ಓ ನನ್ನ ಸರ್ವೇಶ್ವರಾ.


.Copyright Disclaimer: Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship and research. Fair use is a use permitted by copyright statute that might otherwise be infringing.
.

Комментарии

Информация по комментариям в разработке