ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ವೆಜ್ ಹೋಟೆಲ್ ಹುಡುಕುತ್ತಿದ್ದೀರಾ|Sri Udupi Food Hub|Veg Restaurant Bangalore

Описание к видео ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ವೆಜ್ ಹೋಟೆಲ್ ಹುಡುಕುತ್ತಿದ್ದೀರಾ|Sri Udupi Food Hub|Veg Restaurant Bangalore

ತುಂಬಾ ದಿನ ಆಯಿತು ಒಂದು ಒಳ್ಳೆ ಉಡುಪಿ ಸ್ಟೈಲ್ ಊಟ ಮಾಡೋಣ ಅಂತ ಅನಿಸಿತು. ಎಲ್ಲಿ ಹೋಗೋಣ ಅಂತ ಯೋಚನೆ ಮಾಡುವಾಗ ತುಂಬಾ ದೂರ ಹೋಗೋದು ಬೇಡ ಮೆಜೆಸ್ಟಿಕ್ ಹತ್ತಿರ ಹೋದರಾಯಿತು ಅಂತ ಯೋಚನೆ ಬಂತು. ಒಳ್ಳೆ ಊಟ ಜೊತೆ ಪಾರ್ಕಿಂಗ್ ವ್ಯವಸ್ಥೆ ಸಿಗೋದು ಕಷ್ಟ ಅಲ್ವಾ ಅಂತ ಅನಿಸಿದಾಗ ನೆನಪಾಗಿದ್ದೆ ಶ್ರೀ ಉಡುಪಿ ಫುಡ್ ಹಬ್ ಹೋಟೆಲ್. ನೀವು ಒಮ್ಮೆ ಖಂಡಿತ ಭೇಟಿ ಕೊಡಬೇಕಾದ ಹೋಟೆಲ್ ಅಂತ ನನ್ನ ಅಭಿಪ್ರಾಯ. ಬನ್ನಿ ಹಾಗಿದ್ದರೆ ಹೋಟೆಲ್ ಊಟ ಹೇಗೆ ತಯಾರಾಗುತ್ತೆ ಹಾಗೆ ರುಚಿ ಹೇಗಿದೆ ಅಂತ ನೋಡಿಕೊಂಡು ಬರೋಣ.

ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ವೆಜ್ ಹೋಟೆಲ್ ಹುಡುಕುತ್ತಿದ್ದೀರಾ?|Sri Udupi Food Hub|Veg Restaurant In Bangalore

To Subscribe our Channel Please click here....
https://www.youtube.com/channel/UCevl...

Instagram -
  / uttarakarna.  .

Facebook -
https://www.facebook.com/profile.php?...

Please Subscribe My Daughter Channel
My Daughter Channel Link
https://www.youtube.com/channel/UCnh5...

Please share,like,comment and subscribe.
Thanks for watching..

Address
Sri Udupi Food Hub Veg
2, The Kanishka Grand Building
2nd Main Rd, Gandhi Nagar
Bangalore, 560009


#UttaraKarnatakaRecipe, #SriUdupiFoodHub, #BangaloreFood, #VegFoodLover'sParadise, #VegetarianFood, #NorthIndianFoodBangalore, #SouthIndianFoodBangalore, #PureVegRestaurantInBangalore, #UdupiFoodHubBengaluru, #UdupiFoodHubBangalore, #VegMealsInBangalore, #VegThaliInBengaluru, #BestBreakfastRestaurant, #BestBreakfastRestaurantInBangalore, #VegRestaurantNearMejesticBangalore, #KannadaFoodVlogs,

Комментарии

Информация по комментариям в разработке