Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI

  • MADHU SUDDI NEWS
  • 2025-11-15
  • 3521
ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI
newskannadadharmastaladharmasthalatv9suvarnapuneethrajkumarkarnatakamodisaadhucomedybreakinganushreebigbosskgfkgf2youtubeshortsyashpushpasudeepbangalorebengalurunagarabhaviactorskannadaactorsvideorachitaramramyarashmikamandannamajatalkiescolourszeebheemaanamikaveerendrahegdemurderbodymysterycrimelokatharlebazaarlatestnewtrendingmoviepoliticaldkshivkumarsiddharamayyakumarswamycarbikepoliceinvestigationsitcidcodlokayukthapublictvranganna
  • ok logo

Скачать ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI бесплатно в качестве 4к (2к / 1080p)

У нас вы можете скачать бесплатно ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್ ; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ | MADHU SUDDI

ಗುವಾಹಟಿ: ದೆಹಲಿ ಸ್ಫೋಟವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಾಕಿದ್ದಕ್ಕಾಗಿ ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ಒಟ್ಟು ಬಂಧಿತರ ಸಂಖ್ಯೆ 21ಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಆನ್‌ಲೈನ್‌ನಲ್ಲಿ ಬೆಂಬಲ ನೀಡುವ ಯಾವುದೇ ವ್ಯಕ್ತಿಯನ್ನು ಬಿಡಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಶನಿವಾರ ಸಂಜೆ ತಡವಾಗಿ ಎಕ್ಸ್ ಪೋಸ್ಟ್‌ನಲ್ಲಿ ಪೋಸ್ಟ್ ಹಂಚಿಕೊಂಡ ಶರ್ಮಾ, "ಮತ್ತೊಬ್ಬ ರಾಷ್ಟ್ರವಿರೋಧಿಯನ್ನು ಅಸ್ಸಾಂ ಪೊಲಿಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 21ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.

‘ದೆಹಲಿ ಸ್ಫೋಟದ ಹಿಂದಿನ ಭಯೋತ್ಪಾದಕರಿಗೆ ಆನ್‌ಲೈನ್‌ನಲ್ಲಿ ಬೆಂಬಲ ವ್ಯಕ್ತಪಡಿಸುವ ಯಾರನ್ನೂ ನಾವು ಸಹಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.

ಬಂಧಿತರಲ್ಲಿ ಕಾಮರೂಪ ಮತ್ತು ಬೊಂಗೈಗಾಂವ್‌ನ ತಲಾ ಮೂವರು, ಚಿರಾಂಗ್, ಲಖಿಂಪುರ ಮತ್ತು ಬಾರ್ಪೇಟಾದಿಂದ ತಲಾ ಇಬ್ಬರು ಹಾಗೂ ದರ್ರಾಂಗ್, ಗೋಲ್‌ಪಾರ, ನಲ್ಬಾರಿ, ಹೈಲಕಂಡಿ, ಹೊಜೈ, ದಕ್ಷಿಣ ಸಲ್ಮಾರಾ, ಕೊಕ್ರಝಾರ್, ಬಜಾಲಿ ಮತ್ತು ಧುಬ್ರಿಯಿಂದ ತಲಾ ಒಬ್ಬರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಸ್ಫೋಟಗೊಂಡು 13 ಜನರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.

ದಾಳಿಗೆ ಬೆಂಬಲ ನೀಡುವ ಯಾರ ವಿರುದ್ಧವೂ ರಾಜ್ಯ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

-------------------------------------------------------------------------------------------------------------------------
#TV9Kannada #assemblysession, #karnatakaassemblysession #sessionlive #CMsiddaramaiah #DCMDKS #Dkshivakumar #karnatakalegislativeassemblysession, #karnatakanews, #karnatakasession, #assemblysessionlive, #karnatakavidhansabhasession
-------------------------------------------------------------------------------------------------------------------------
⚠ The content presented here is for news reporting and awareness only. It does not endorse or glorify any harmful actions. Our goal is to provide factual information responsibly. The information provided comes from third-party news sources and does not belong to us. we take no responsibility for any issues or inconvenience that may arise from its use.⚠
⚠ ಇಲ್ಲಿ ಪ್ರಸ್ತುತಪಡಿಸಲಾದ ವಿಷಯವು ಸುದ್ದಿ ವರದಿ ಮತ್ತು ಜಾಗೃತಿಗಾಗಿ ಮಾತ್ರ. ಇದು ಯಾವುದೇ ಹಾನಿಕಾರಕ ಕ್ರಿಯೆಗಳನ್ನು ಅನುಮೋದಿಸುವುದಿಲ್ಲ ಅಥವಾ ವೈಭವೀಕರಿಸುವುದಿಲ್ಲ. ವಾಸ್ತವಿಕ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಒದಗಿಸುವುದು ನಮ್ಮ ಗುರಿಯಾಗಿದೆ. ಒದಗಿಸಲಾದ ಮಾಹಿತಿಯು ಮೂರನೇ ವ್ಯಕ್ತಿಯ ಸುದ್ದಿ ಮೂಲಗಳಿಂದ ಬಂದಿದೆ ಮತ್ತು ಅದು ನಮಗೆ ಸೇರಿಲ್ಲ. ಇದರ ಬಳಕೆಯಿಂದ ಉಂಟಾಗಬಹುದಾದ ಯಾವುದೇ ಸಮಸ್ಯೆಗಳು ಅಥವಾ ಅನಾನುಕೂಲತೆಗೆ ನಾವು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ⚠

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]