ನಿನ್ನ ನಾಮದಲಿ/ninna naamadali - ರಂಜನೀ ಹೆಬ್ಬಾರ/Ranjani Hebbar

Описание к видео ನಿನ್ನ ನಾಮದಲಿ/ninna naamadali - ರಂಜನೀ ಹೆಬ್ಬಾರ/Ranjani Hebbar

This is a poem penned by the pioneering Kannada grammarian of modern times Shri Sediyapu Krishna Bhat. Rendered by Ranjani Hebbar the poem has been composed by her father Aravinda Hebbar  in Sarasangi raaga.


ಹಾಡುಗಾರಿಕೆ: ವಿದುಷೀ ರಂಜನೀ ಹೆಬ್ಬಾರ
ರಾಗ: ಸರಸಾಂಗಿ
ರಾಗ ಸಂಯೋಜನೆ: ಶ್ರೀ ಅರವಿಂದ ಹೆಬ್ಬಾರ (ರಂಜನೀಯವರ ಪೂಜ್ಯ ತಂದೆಯವರು)

ನಿನ್ನ ನಾಮದಲಿ
ನಿನ್ನನು ಕಾಣವ ಚಿನ್ನ ಮನಸು ಬೇಕೆನಗೆ ಹರಿ
ಎನ್ನವರನು ಭಗವನ್
ನಿನ್ನೊಲ್ಮೆಯ ಕಣ್ಣು ನೋಡುತಿರಬೇಕು ಹರಿ
ಕನ್ನಡ ನುಡಿಯಲಿ
ಕಂಡುದ ನುಡಿಯುವ ಪುಣ್ಯವಿರಲು ಸಾಕೆನಗೆ ಹರಿ
ಜನ್ಮ ಜನ್ಮದಲಿ 
ಭಾರತ ಭೂಮಿಯ ಮಣ್ಣೇ ನೀರೇ ಸಾಕೆನಗೆ ಹರಿ

ninna nāmadali
ninnanu kāñuva çinna manasu bēkénagé hari
ennavaranu bhagavan
ninnolméya kaññu nōDutirabēku hari
kannaDa nuDiyali
kaMDuda nuDiyuva puñyaviralu sākénagé hari
janma janmadali
bhārata bhūmiya maññē nīrē sākénagé hari

నిన్న నామదలి
నిన్నను కాణువ చిన్న మనసు బేకెనగె హరి
ఎన్నవరను భగవన్
నిన్నొల్మెయ కణ్ణు నోడుతిరబేకు హరి
కన్నడ నుడియలి
కండుద నుడియువ పుణ్యవిరలు సాకెనగె హరి
జన్మ జన్మదలి
భారత భూమియ మణ్ణే నీరే సాకెనగె హరి
-సేడియాపు కృష్ణ భట్ట

நின்ன நாமதாலி
நின்னனு காணுவ சின்ன மனஸு பேகெனகெ ஹரி
என்னவரனு பகவன்
நின்னால்மெய கண்ணு னோடுதிரபேகு ஹரி
கன்னட நுடியலி
கண்டுத நுடியுவ புண்ணியவிரலு ஸாகெநகெ ஹரி
ஜன்ம ஜன்மதலீ
பாரத பூமிய மண்ணே நீரே ஸாகெநகெ ஹரி
-ஸேடியாபு கிருஷ்ணா பட்ட

Meaning:
In your holy name, Hari, bless me with a soul to see you.
Your affectionate eyes, oh Hari, shall ever look after my people.
The puñya of uttering what I see, in Kannada, is enough for me.
For many births to come, the soil and water of this holy land of India, is enough for me!

- ಛಂದೋವಿದ ಶ್ರೀ ಸೇಡಿಯಾಪು ಕೃಷ್ಣಭಟ್ಟ
(Chandōvida SēDiyāpu Krishña Bhat)

Info on Sediyapu Krishna Bhat:
https://bit.ly/2OmrM7R

Shatāvadhāni R Gañēsha's discourse on SēDiyāpu-
https://archive.org/details/shatAvadh...

Комментарии

Информация по комментариям в разработке