ಪಿತೃಪಕ್ಷದಲ್ಲಿ ಈ ಮಂತ್ರ ಹೇಳಿದರೆ ಶ್ರೀಮಂತರಾಗ್ತೀರ | LIVE | pitrupaksha pakshamasa astrology

Описание к видео ಪಿತೃಪಕ್ಷದಲ್ಲಿ ಈ ಮಂತ್ರ ಹೇಳಿದರೆ ಶ್ರೀಮಂತರಾಗ್ತೀರ | LIVE | pitrupaksha pakshamasa astrology

#live #livestream #astrology

ವೀಕ್ಷಕರೆ,
ಪಿತೃಪಕ್ಷದಲ್ಲಿ ಈ ಮಂತ್ರ ಹೇಳಿದರೆ ಶ್ರೀಮಂತರಾಗ್ತೀರ | LIVE | pitrupaksha pakshamasa astrology

ಪಿತೃಪಕ್ಷ ಈಗ ಆರಂಭವಾಗಿದೆ. ಅಕ್ಟೋಬರ್‌ 14 2023 ರವರೆಗೆ ಪಕ್ಷಮಾಸ ಇದೆ. ಇದಕ್ಕೆ ಪಕ್ಷಮಾಸ ಅಂತ ಕೂಡ ಕರೆಯುವರು. ಈ ಪಿತೃಪಕ್ಷದಲ್ಲಿ ಈ 6 ಲಕ್ಷಣಗಳು ನಿಮ್ಮ ಮನೆಯಲ್ಲಿ ಕಾಣಿಸಿದರೆ ನಿಮ್ಮ ಮನೆಗೆ ಪಿತೃಗಳು ಆಗಮಿಸಿದ್ದಾರೆ ಅಂತ ಅರ್ಥ ಮಾಡಿಕೊಳ್ಳಿ. ತಕ್ಷಣ ಈ ಮಂತ್ರ ಹೇಳಿಕೊಳ್ಳಿ ಶ್ರೀಮಂತರಾಗ್ತೀರ.


in this video we have discussed about the pitrupaksha or pakshamasa and these are the 6 signs which shows that pitrus came to your home and immediately chant this mantra so that you will become rich as per astrology garuda purana

please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc

ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳ...  


ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ – ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ    • ಜೀವನದ ಕಷ್ಟವೆಲ್ಲಾ ಕಳೆಯುತ್ತೆ 108times m...  

ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics    • ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್‌ (ಸಾಹ...  

how to remove negative energy
remove negative energy
how to remove negative energy on amavasya
how to remove negative energy on new moon day
shatru nash
shatru nashak
astrology remedies


#pitrupaksh
#shatrunashak
#pitrudosh
#enemy
#ಶತ್ರುನಾಶ
#lemon
#lakshmi
#kubera
#finance
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#ganesh
#success
#positveaffirmations
#affirmations
#hanuman
#spiritualhealer
#newmoon
#newmoonday
#amavasya
#ಅಮಾವಾಸ್ಯೆ

sudhendradeshpande
jeethmedianetwork
sudhindra deshpande
Join this channel to get access to perks:    / @jeethmedia  
For More Updates: Subscribe us @    / jeethmedianetworkbangalore  

Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Комментарии

Информация по комментариям в разработке