ಬೆಳಕು, ಪ್ರತಿಫಲನ ಮತ್ತು ವಕ್ರೀಭವನ/ಭಾಗ 1/ ಪ್ರತಿಫಲನದ ನಿಯಮಗಳು/ಸತ್ಯ ಮತ್ತು ಮಿಥ್ಯ ಪ್ರತಿಬಿಂಬಗಳ ನಡುವಿನ ವ್ಯತ್ಯಾಸ

Описание к видео ಬೆಳಕು, ಪ್ರತಿಫಲನ ಮತ್ತು ವಕ್ರೀಭವನ/ಭಾಗ 1/ ಪ್ರತಿಫಲನದ ನಿಯಮಗಳು/ಸತ್ಯ ಮತ್ತು ಮಿಥ್ಯ ಪ್ರತಿಬಿಂಬಗಳ ನಡುವಿನ ವ್ಯತ್ಯಾಸ

ಹತ್ತನೇ ತರಗತಿಯ ವಿಜ್ಞಾನ ಪಾಠ ಬೆಳಕು ಪ್ರತಿಫಲನ ಮತ್ತು ವಕ್ರೀಭವನ. ಈ ಅಧ್ಯಾಯದಲ್ಲಿ ನೀವು ಕೆಳಗಿನ ಅಂಶಗಳನ್ನು ಕಲಿಯುವಿರಿ.
#ಬೆಳಕು ಎಂದರೇನು?
#ಬೆಳಕಿನ ಪ್ರತಿಫಲನ ಎಂದರೇನು?
#ಬೆಳಗಿನ ಪ್ರತಿಫಲನದ ನಿಯಮಗಳು ಯಾವುವು?
#ಪ್ರತಿಬಿಂಬಗಳು ಎಂದರೇನು?
#ಪ್ರತಿಬಿಂಬಗಳು ಹೇಗೆ ಉಂಟಾಗುತ್ತದೆ?
#ಸತ್ಯ ಮತ್ತು ನಿತ್ಯ ಪ್ರತಿಬಿಂಬಗಳು ಎಂದರೇನು?
#ದರ್ಪಣಗಳು ಎಂದರೇನು?
#ಸಮತಲ ದರ್ಪಣಗಳು ಎಂದರೇನು?
#ಸಮತಲ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣಗಳು ಯಾವುವು?
#ಗೋಳಿಯ ದರ್ಪಣಗಳು ಎಂದರೇನು?
#ನಿಮ್ನ ದರ್ಪಣ ಎಂದರೇನು?
#ಪೀನ ದರ್ಪಣ ಎಂದರೇನು?
#ಸಂಗಮ ದೂರ ಎಂದರೇನು?
#ಪ್ರಧಾನಾಕ್ಷ ಎಂದರೇನು?
#ದರ್ಪಣ ಧ್ರುವ ಎಂದರೇನು
#ವಕ್ರತಾ ತ್ರಿಜ್ಯ ಎಂದರೇನು?
#ನಿಮ್ನ ಮತ್ತು ಪೀನ ದರ್ಪಣಗಳ ಉಪಯೋಗಗಳೇನು?
#ನಿನ್ನ ಮತ್ತು ಪೀನ ದರ್ಪಣಗಳ ಸಂಕೇತಗಳು?
#ದರ್ಪಣದ ಸೂತ್ರ
#ದರ್ಪಣದ ಮೂಲಕ ಉಂಟಾಗುವ ಪ್ರತಿಬಿಂಬಗಳು
#ನಿಮ್ನ ದರ್ಪಣದ ಮೂಲಕ ಉಂಟಾಗುವ ಪ್ರತಿಬಿಂಬಗಳು
#ಪೀನ ದರ್ಪಣದ ಮೂಲಕ ಉಂಟಾಗುವ ಪ್ರತಿಬಿಂಬಗಳು
#ದರ್ಪಣದ ಸೂತ್ರದ ಮೇಲಿನ ಪ್ರಶ್ನೋತ್ತರಗಳು
#ಗಾಜಿನ ಚಪ್ಪಡಿಯ ಮೂಲಕ ಬೆಳಕಿನ ವಕ್ರೀಭವನ
#ಪತನ ಕಿರಣ ಮತ್ತು ವಕ್ರೀಮ ಕಿರಣ
#ಬೆಳಕಿನ ವಕ್ರೀಭವನ ಸೂಚ್ಯಂಕ
#ವಜ್ರದ ವಕ್ರೀಭವನ ಸೂಚ್ಯಂಕ 2.42 ಎಂದರೇನು?
#ವಕ್ರೀಭವನ ಸೂಚ್ಯಂಕವನ್ನು ಹೇಗೆ ಕಂಡುಹಿಡಿಯುವುದು?
#ವಕ್ರೀಭವನ ಸೂಚ್ಯಂಕದ ಸೂತ್ರಗಳು
#ಅತಿ ಕಡಿಮೆ ವಕ್ರೀಭವನ ಸೂಚಕ ಇರುವ ಮಾಧ್ಯಮ
#ಮಸೂರಗಳು ಎಂದರೇನು?
#ಮಸೂರಗಳಲ್ಲಿನ ವಿಧಗಳು ಯಾವುವು?
#ನಿಮ್ನ ಮಸೂರ ಮತ್ತು ಪೀನ ಮಸೂರ
#ದೃಕ್ ಕೇಂದ್ರ ಎಂದರೇನು?
#ಮಸೂರದ ಸಾಮರ್ಥ್ಯ ಎಂದರೇನು?
#ಮಸೂರದ ಸೂತ್ರವನ್ನು ಬರೆಯಿರಿ
#ಮಸೂರದ ಸೂತ್ರದ ಮೇಲಿನ ಲೆಕ್ಕಗಳು
#ಮಸೂರದ ಮೂಲಕ ಉಂಟಾಗುವ ಪ್ರತಿಬಿಂಬಗಳು.

ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು:    • ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು  

10 ನೇ ತರಗತಿ ವಿಜ್ಞಾನ ಪಾಠ//ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?:    • 10 ನೇ ತರಗತಿ ವಿಜ್ಞಾನ ಪಾಠ//ಜೀವಿಗಳು ಹೇಗೆ...  

SSLC ವಿಜ್ಞಾನ ಪಾಠ 8//ವಿದ್ಯುಚ್ಛಕ್ತಿ//ಸಂಪೂರ್ಣ ಪಾಠ:    • SSLC ವಿಜ್ಞಾನ ಪಾಠ 8//ವಿದ್ಯುಚ್ಛಕ್ತಿ//ಸಂ...  

10ನೇ ತರಗತಿ ವಿಜ್ಞಾನ 2//ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು:    • 10ನೇ ತರಗತಿ ವಿಜ್ಞಾನ 2//ಆಮ್ಲಗಳು, ಪ್ರತ್ಯ...  

10 ನೇ ತರಗತಿ ವಿಜ್ಞಾನ ಪಾಠ 1//ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ:    • 10 ನೇ ತರಗತಿ ವಿಜ್ಞಾನ ಪಾಠ 1//ರಾಸಾಯನಿಕ ಕ...  

10 ನೇ ತರಗತಿ ವಿಜ್ಞಾನ ಪಾಠ//ಅನುವಂಶಿಯತೆ ಮತ್ತು ಜೀವ ವಿಕಾಸ:    • 10 ನೇ ತರಗತಿ ವಿಜ್ಞಾನ ಪಾಠ//ಅನುವಂಶಿಯತೆ ಮ...  

10 ನೇ ತರಗತಿ ವಿಜ್ಞಾನ ಪಾಠ 15//ಶಕ್ತಿಯ ಆಕರಗಳು//:    • 10 ನೇ ತರಗತಿ ವಿಜ್ಞಾನ ಪಾಠ 15//ಶಕ್ತಿಯ ಆಕ...  

10ನೇ ತರಗತಿ ವಿಜ್ಞಾನ ಪಾಠ//ಬೆಳಕು, ಪ್ರತಿಫಲನ ಮತ್ತು ವಕ್ರೀಭವನ:    • 10ನೇ ತರಗತಿ ವಿಜ್ಞಾನ ಪಾಠ//ಬೆಳಕು, ಪ್ರತಿಫ...  

10ನೇ ತರಗತಿ ವಿಜ್ಞಾನ ಪಾಠ//ಧಾತುಗಳ ಆವರ್ತನೀಯ ವರ್ಗೀಕರಣ:    • 10ನೇ ತರಗತಿ ವಿಜ್ಞಾನ ಪಾಠ//ಧಾತುಗಳ ಆವರ್ತನ...  

Class 10//ಜೀವ ಕ್ರಿಯೆಗಳು ಸಂಪೂರ್ಣ ಪಾಠ:    • Class 10//ಜೀವ ಕ್ರಿಯೆಗಳು ಸಂಪೂರ್ಣ ಪಾಠ  

10th ಲೋಹಗಳು ಮತ್ತು ಅಲೋಹಗಳು:    • 10th ಲೋಹಗಳು ಮತ್ತು ಅಲೋಹಗಳು  

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು:    • ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು  

SSLC/TET ಕಾರ್ಬನ್ ಮತ್ತು ಅದರ ಸಂಯುಕ್ತಗಳು:    • SSLC ಪಾಠ/ಕಾರ್ಬನ್ ಮತ್ತು ಅದರ ಸಂಯುಕ್ತಗಳು  
#ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಅಭ್ಯಾಸದ ಪ್ರಶ್ನೋತ್ತರಗಳು.
ಈ ಎಲ್ಲಾ ವಿಷಯಗಳನ್ನು ನೀವು ನಮ್ಮ ಚಾನೆಲ್ ನಲ್ಲಿ ಪಡೆಯುವಿರಿ ದಯವಿಟ್ಟು ಚಾನೆಲ್ ಸಬ್ಸ್ಕ್ರೈಬ್ ಮಾಡಿ.

Комментарии

Информация по комментариям в разработке