Manthra Guliga Yenne Boolya , Boliyar | Guliga Kola 2023

Описание к видео Manthra Guliga Yenne Boolya , Boliyar | Guliga Kola 2023

28-05-2023 | Boliyar Mudipu | Adithya Poojary Boliyar
Manthra Guliga Yenne boolya Boliyar 2023 | Guliga kola 2023

#boliyar #manthraguliga #nemakola
guliga kola 2023

Note on Bhoota Kola :
ಭೂತಕೋಲ (ಭೂತ ನೇಮ) ಎನ್ನುವುದು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದರಲ್ಲಿ ಹಲವು ನಮೂನೆಗಳಿವೆ. ಇದರಲ್ಲಿ ಸಾಮಾನ್ಯವಾಗಿ ದೈವ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯ ಆರಾಧನೆ ನಡೆಯುತ್ತದೆ. ಹಲವು ಹೆಸರಿನ ದೈವಗಳಿವೆ. ಉದಾಹರಣೆಗೆ ಕಲ್ಕುಡ, ಕಲ್ಲುರ್ಟಿ, ಪಂಜುರ್ಳಿ, ಪಿಲಿಫೂತ, ಪಿಲಿಚಾಮುಂಡಿ, ಬೊಬ್ಬರ್ಯ, ಜುಮಾದಿ, ಧೂಮಾವತಿ ಕೋರ್ದಬ್ಬು(ಬಬ್ಬುಸ್ವಾಮಿ). , ವಿಷ್ಣುಮೂರ್ತಿ, ಕೋಟಿಚೆನ್ನಯ, ಇತ್ಯಾದಿ.
ಭೂತಕೋಲ ಎನ್ನುವುದು ಭೂತಾರಾಧನೆಯ ಒಂದು ಪ್ರಮುಖ ಅಂಗ
WIKIPEDIA \ WIDEWING STUDIOS

Reel Videos are uploaded on our Instagram Page do check it out
https://instagram.com/widewingstudios...

Комментарии

Информация по комментариям в разработке