Majaa Bharatha | ಮಜಾ ಭಾರತ | Ep. 81 | ಹುಡುಗಿಯೊಬ್ಬಳು ಚಿಕ್ಕಣ್ಣನಿಗೆ ಕಣ್ಣು ಮಿಟುಕಿಸಿದಾಗ!

Описание к видео Majaa Bharatha | ಮಜಾ ಭಾರತ | Ep. 81 | ಹುಡುಗಿಯೊಬ್ಬಳು ಚಿಕ್ಕಣ್ಣನಿಗೆ ಕಣ್ಣು ಮಿಟುಕಿಸಿದಾಗ!

To download the Voot app please click on the link :
https://vootapp.onelink.me/YSo4/dfd98e3a

To subscribe this channel go to:   / @colorssupertv  

ತಮ್ಮ ಸಿನಿಮಾ 'ರಾಜ್ ವಿಷ್ಣು' ಚಿತ್ರದ ತಾರೆಗಳಾದ ಶರಣ್ ಮತ್ತು ಚಿಕ್ಕಣ್ಣ ತಮ್ಮ ಆಗಮನದೊಂದಿಗೆ ಮಜಾ ಭಾರತ ವೇದಿಕೆಯನ್ನು ಅಲಂಕರಿಸುತ್ತಾರೆ. ತನ್ನ ಬಾಲ್ಯದ ಕಥೆಯನ್ನು ಹೇಳಲುವಂತೆ, ಆಗ ಹುಡುಗಿಯೊಬ್ಬಳು ಅವರತ್ತ ಕಣ್ಣು ಮಿಟುಕಿಸಿದ್ದು ಹೇಳುವಂತೆ ಚಿಕ್ಕಣ್ಣನನ್ನು ಶೀತಲ್ ಕೇಳುತ್ತಾರೆ. ಆದರೆ ಅಮಾಯಕ ಚಿಕ್ಕಣ್ಣ ತಾನು ಶಾಲೆಯಲ್ಲಿದ್ದಾಗ ನಡೆದ ಮತ್ತೊಂದು ಮುಜುಗರದ ಘಟನೆಯನ್ನು ಆಕಸ್ಮಿಕವಾಗಿ ಬಹಿರಂಗಪಡಿಸುತ್ತಾರೆ. ಚಿಲ್ಲರ್ ಪಾರ್ಟಿ ನಮ್ಮ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಬಗ್ಗೆ ಅರ್ಥಪೂರ್ಣವಾದ ಸ್ಕಿಟ್ ಪ್ರದರ್ಶಿಸುತ್ತದೆ. ಅವರ ಸ್ಕಿಟ್ ತೀರ್ಪುಗಾರರು ಮತ್ತು ವಿಶೇಷ ಅತಿಥಿಗಳಿಂದ ಸರ್ವಾನುಮತದ ಪ್ರಶಂಸೆಯನ್ನು ಪಡೆಯುತ್ತದೆ.

Sharan and Chikkanna, stars of the upcoming movie Raj Vishnu, grace Majaa Bharatha with their presence. Sheetal asks Chikkanna to narrate a story from his childhood when a girl winked at him. But an innocent Chikkanna accidentally reveals another embarrassing incident that happened while he was in school. Chillar Party performs a meaningful skit about taking care of our aged parents. Their skit receives unanimous praise from the judges and the special guests.

Majaa Bharatha is a comedy show that adds the much-needed dose of fun to everyday life. out and out family entertainer that you do not want to miss! The brilliant lineup features talented comedians selected from different parts of the state. Each team speaks a different dialect and specialises in a different genre of comedy. The result? An entertainer series that promises to be a wild ride.

Watch more videos -

Follow us on:
  / colorssuper  
  / colorssupertv  

The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description."

Комментарии

Информация по комментариям в разработке